ಸ್ವದೇಶ ಆಗಮನಕ್ಕೆ ಸುಸ್ವಾಗತ
ಚಿಕ್ಕೋಡಿ: ಶ್ರೀ ಶಿವರಾಯಿ ಸಿದ್ದಪ್ಪ ಪೂಜಾರಿ ನಿವೃತ್ತ ಶಿಕ್ಷಕರು
ಶ್ರೀಮತಿ ರಜನಿ ಶಿವರಾಯ ಪೂಜಾರಿ
ಸಾಕಿನ್ ವಿಜಯನಗರ
ಇವರು ನಮ್ಮ ಸಂಘದ ಅಧ್ಯಕ್ಷರಾದ ಇವರು ದಂಪತಿಗಳು ಜೂನ್ 14ರಂದು ಅಮೆರಿಕ ದೇಶಕ್ಕೆ ಪ್ರವಾಸ ಕೈಗೊಂಡಿದ್ದರು ಮರಳಿ ತಮ್ಮ ತಾಯ್ನಾಡಿಗೆ ಆಗಸ್ಟ್ 7 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಇವರಿಗೆ ತುಂಬು ಹೃದಯದ ಸುಸ್ವಾಗತ
ಸ್ವಾಗತ ಕೋರುವರು.
ಉಪಾಧ್ಯಕ್ಷರು ಆಡಳಿತ ಮಂಡಳಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ
ಶ್ರೀ ಕನಕದಾಸ ವಿವೇದದ್ದೇಶಗಳ ಸಹಕಾರಿ ಸಂಘ ನಿಯಮಿತ ವಿಜಯನಗರ ಹಾಗೂ ವಿಜಯನಗರ ಸಮಸ್ತ ಗ್ರಾಮಸ್ಥರು