ಬಂಟ್ವಾಳ: ಬಿಜೆಪಿ ಪರ ಮತಯಾಚಿಸಿದ ವಿಶ್ವಕರ್ಮ ಮುಖಂಡರು ಹಾಗೂ ರಾಜೇಶ ನಾಯಕರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಚಾರ ಬಲು ಜೋರಾಗಿ ನಡೆದಿದೆ ಆದರೆ ಇಂದು ವಿಶೇಷವಾಗಿ ವಿಶ್ವಕರ್ಮ ಸಮಾಜದವರು ರಾಜೇಶ ನಾಯಕರ ಪರ ಮತ ಯಾಚನೆ ಮಾಡಿ ಇವರು ಮಾಡಿದ ಅಪಾರ ಅಭಿವೃದ್ಧಿ ಕೆಲಸ ಮರೆಯಲಾರದಷ್ಟಿದೆ ವಿಶ್ವಕರ್ಮರಿಗೆ ಹಲವು ಯೋಜನೆಗಳನ್ನ ಜಾರಿ ತಂದು ವಿಶ್ವಕರ್ಮರಿಗೆ ವಿಶೆಷ ಕೊಡುಗೆಯಾಗಿದೆ.
ಹಿಂದುಳಿದ ಜನಾಂಗವನ್ನ ಮೇಲೆತ್ತಿ ಹಿಡಿದ ಏಕೈಕ ಯುವನಾಯಕ ಹಾಗೂ ಮತಯಾಚಿಸುವ ಮೂಲಕ ವಿಶ್ವಕರ್ಮ ಸಮಾಜದ ಬಾಬು ಪತ್ತಾರ ಹಾಗೂ ಮತಯಾಚನೆ ತಂಡದ ಮುಖ್ಯಸ್ಥರಾಗಿ ಸಂತೋಷ ಪತ್ತಾರ, ಉತ್ತರ ಕರ್ನಾಟಕ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಉಮೇಶ ಪತ್ತಾರ, ಧರ್ಮವೀರ ಸಿಂಗ್, ಬಿಜೆಪಿ ಯುವ ಮೊರ್ಚಾ ಬೆಂಗಳೂರು ಸೌಥ, ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಬಿಜೆಪಿ ಪರ ಮತಯಾಚಿಸಿ ರಾಜೇಶ ನಾಯಕರಿಗೆ ಅಪೂರ್ವ ಬೆಂಬಲ ನೀಡಿ ಜೈ ಅಂದಿದ್ದಾರೆ.ವರದಿ:ಚಂದ್ರು ತಳವಾರ