ಶಿಗ್ಗಾಂವಿ:ಬಿಜೆಪಿ ಪರ ಮನೆ ಮನೆಗೆ ತೆರಳಿ ಮತಯಾಚಿಸಿದ ವಿಶ್ವಕರ್ಮ ಮುಖಂಡರು. ಹೌದು ಮಾಜಿ ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಚಾರ ಬಲು ಚುರುಕಾಗಿ ಹಾಗೂ ಜೋರಾಗಿ ನಡೆದಿದೆ.ಹೈವೊಲ್ಟೇಜ ಮತಕ್ಷೇತ್ರದಲ್ಲಿ.
ಇಂದು ವಿಶೆಷವಾಗಿ ವಿಶ್ವಕರ್ಮ ಸಮಾಜದವರು ಮಾಜಿ ಸಿಎಂ ಬೊಮ್ಮಾಯಿ ಪರ ಶಿಗ್ಗಾಂವಿ ಕ್ಷೇತ್ರದಲ್ಲಿ ಮತ ಯಾಚನೆ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಮಾಡಿದ ಅಪಾರ ಅಭಿವೃದ್ಧಿ ಕೆಲಸ ಮರೆಯಲಾರದಷ್ಟಿದೆ ವಿಶ್ವಕರ್ಮರಿಗೆ ಹಲವು ಯೋಜನೆಗಳನ್ನ ಜಾರಿ ತಂದು ವಿಶ್ವಕರ್ಮ ರಿಗೆ ವಿಶೆಷ ಕೊಡುಗೆಯಾಗಿದೆ.
ಹಿಂದುಳಿದ ಜನಾಂಗವನ್ನ ಮೆಲೆತ್ತಿ ಹಿಡಿದ ಏಕೈಕ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಎಂದು ಸಭೆ ಹಾಗೂ ಮತಯಾಚಿಸುವ ಮೂಲಕ ವಿಶ್ವಕರ್ಮ ಸಮಾಜದ ಬಾಬು ಪತ್ತಾರ ಹಾಗೂ ಸಂತೋಷ ಪತ್ತಾರ,ಡಾ! ರಾಘವೇಂದ್ರ ಪತ್ತಾರ,ಉತ್ತರ ಕರ್ನಾಟಕ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಉಮೇಶ ಪತ್ತಾರ, ಧರ್ಮವೀರ ಸಿಂಗ್, ಬಿಜೆಪಿ ಯುವ ಮೊರ್ಚಾ ಬೆಂಗಳೂರು ಸೌಥ, ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಬಿಜೆಪಿ ಪರ ಮತಯಾಚಿಸಿ ಸಿಎಂ ಬೊಮ್ಮಾಯಿ ಗೆ ಅಪೂರ್ವ ಬೆಂಬಲ ನೀಡಿ ಜೈ ಅಂದಿದ್ದಾರೆ.ವರದಿ: ಬ್ರಹ್ಮಾನಂದ ಪತ್ತಾರ