ರಾಯಬಾಗ:ಸುಳ್ಳಿನ ಸರದಾರರಿಗೆ ಸೋಲಿನ ಸೀರೆ.ತಿಪ್ಪರಲಗಾ ಹಾಕಿದ್ರು ಬಿಜೆಪಿಗೆ ಈ ಭಾರಿ ಹಿನ್ನಡೆ ಹೌದು ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಮೀಸುತ್ತಿದ್ದಂತೆ ಬಿಜೆಪಿ ಹಲವೂ ಕಸರತ್ತುಗಳನ್ನ ನಡೆಸಿದೆ ಆದರೆ ಮತದಾರರು.ಇ ಬಾರಿ ಬಿಜೆಪಿಗೆ ಮಣ್ಣು ಮುಕ್ಕಿಸಲು ಶಪತ ಮಾಡಿದಂತೆ ಚುನಾವಣೆಯಲ್ಲಿ ಬಿಜೆಪಿಗೆ ಬುದ್ದಿ ಕಲಿಸಲಿದ್ದಾರೆ. ೪೦% ಕಮಿಷನ್, ಕಳಪೆ ಕಾಮಗಾರಿಗಳು, ಭ್ರಷ್ಟಾಚಾರಕ್ಕೆ ಬೇಸತ್ತ ಜನರು ರಾಯಬಾಗ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಈ ಬಾರಿ ಕಷ್ಟ.! ಕಷ್ಟ..! ತಿಪ್ಪರಲಾಗಾ ಹಾಕಿದರು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ರಾಯಬಾಗ ಮತಕ್ಷೇತ್ರದ ಜನ ಅಲ್ಲಲ್ಲಿ ಯೆ ಪಿಸುಗೂಡುತ್ತಿರುವುದು ಕೇಳಿ ಬರುತ್ತಿದೆ. ಬದಲಾವಣೆ ಬಯಸುತ್ತಿರುವ ಮತದಾರ ಪ್ರಭುಗಳು ನೂತನ ಅಭ್ಯರ್ಥಿಗೆ ಜೈ ಎನ್ನುತ್ತಿದ್ದಾರೆ.ವರದಿ:-ಚಂದ್ರು ತಳವಾರ


