ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಯರಝರ್ವಿಯಲ್ಲಿ ಮತ ಚಲಾವಣೆಗೆ ಬಂದಿದ್ದ ವೃದ್ಧೆ ಮತಗಟ್ಟೆಯ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.68 ವರ್ಷದ ಪಾರವ್ವ ಈಶ್ವರ ಸಿದ್ನಾಳ ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಪಾರವ್ವ ಇವತ್ತು ಸವದತ್ತಿ ತಾಲೂಕಿನ ಯರಝರ್ವಿಯಲ್ಲಿ ತನ್ನ ಹಕ್ಕು ಚಲಾಯಿಸಲು ಬಂದಿದ್ದರು.ಆದರೆ ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯರಝರ್ವಿಯಲ್ಲಿ ಮತ ಚಲಾವಣೆಗೆ ಬಂದಿದ್ದ ವೃದ್ಧೆ ಮತಗಟ್ಟೆಯ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ!
Leave a comment
Leave a comment


