ಏನ್ ಮಾಡೋದು ಸ್ವಾಮಿ ಸಾಲ ಕೊಡುತ್ತಾರೆ ಅಂತ ತಂಗೋಂಡ್ವಿ ವಾಪಸ್ಸ್ ಕಟ್ಟೋಕೆ ಅಕಸ್ಮಿಕವಾಗಿಯಾದರೂ ಒಂದು ತಿಂಗಳ ಕಾಲವಕಾಶನ ಕೊಡುತ್ತಿಲ್ಲಾ ಎಷ್ಟು ಗೊಗರೆದರೂ ಅವರಿಗೆ ಕಿವಿ ಕೇಳುವುದಿಲ್ಲಾ. ದೇವರು ಅದು ಇದು ಅಂತ ಹೇಳಿ ಜನರಿಗೆ ಒಳ್ಳೆದು ಮಾಡುತ್ತೀವಿ ಅಂತಾರೆ ಒಳ್ಳೆದು ಅಂದ್ರೆ ಹೀಗೆ ಬಡ್ಡಿ ವಸೂಲಿ ಮಾಡೋದಾ ಬಾಯಿಗೆ ಬಂದಂತೆ ಬೈಯೋದ ಬೀದಿಯಲ್ಲಿ ಅವಮಾನ ಮಾಡೋದಾ ಇಂತ ಪ್ರಶ್ನೆ ಕೇಳಿದವರು ಒಬ್ಬ ಮಹಿಳೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯವರ ಕಡೆಯಿಂದ ಸಾಲ ಪಡೆದಿರುವ ಸಾಲಗಾತಿ.
ಇದು skdrdp ಸಂಸ್ಥೆ ಒಂದಲ್ಲಾ ಮೈಕ್ರೋ ಪೈನಾನ್ಸ್ ಗಳ ಅವಾಂತರ ಎನ್ನಬಹುದು.ಅವರುಗಳ ಕಥೆ ಏನೇ ಇರಲಿ ಖಾವಂದರಾದವರು ಜನರ ಹಿತ ಕಾಯಬೇಕಿತ್ತು ಅಲ್ವಾ.ಮಕ್ಕಳು ತಪ್ಪು ಮಾಡುವುದಕ್ಕೂ ಮನೆಯ ಜವಬ್ದಾರಿ ಇರುವ ವ್ಯಕ್ತಿ ತಪ್ಪು ಮಾಡೋಕು ವ್ಯತ್ಯಾಸ ಇದೆ.ಮಕ್ಕಳು ಗೊತ್ತಿಲ್ಲದೆ ತಪ್ಪು ಮಾಡಿದ್ರೆ ಗೊತ್ತಿದ್ದು,ಸಮಾಜಮುಖಿ ಚಿಂತಕರಾಗಿ,ಧರ್ಮಾಧಿಕಾರಿಯಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಿದ್ದ ಖಾವಂದವರ ಮೇಲೆ ಇತ್ತೀಚಿನ ದಿನಗಳಲ್ಲಿ ದೂರುಗಳ ಸುರಿಮಳೆಯಾಗುತ್ತಿದೆ
ಬೆಳ್ತಂಗಡಿ ಕಾರ್ಕಾಳ.ಉಡುಪಿಯ ವ್ಯಾಪ್ತಿಯಲ್ಲಿ ಆರೋಪಗಳು ಮೊದಲಿನಿಂದಲೂ ಕೇಳಿಬಂದರೂ ಸಹ ಅಷ್ಟು ಪರಿಣಾಮಕಾರಿಯಾಗಿರಲಿಲ್ಲಾ.ಪ್ರಸ್ತುತ ಮೈಕ್ರೋ ಪೈನಾನ್ಸ್ ಗಳ ಕಿರುಕುಳ ಪ್ರಾರಂಭವಾದ ನಂತರ ರಾಜ್ಯಾದ್ಯಂತ ಜನರಿಗೆ ಸತ್ಯ ದರ್ಶನವಾಗುತ್ತಿದೆ
ಈ ಸಂಸ್ಥೆಯ ಬಡ್ಡಿ ವ್ಯವಹಾರದ ಬಗ್ಗೆ.ಜನರಿಗೆ ಮೋಸಮಾಡುತ್ತಿದ್ದಾರೆ ಎಂದು ಸತ್ಯಮೇವ ಜಯತೆ ಸಂಘಟನೆ ದೂರು ದಾಖಲಿಸಿತ್ತು.ಪ್ರಭಾವ ಬಳಸಿ ಕೆಲವರ ಮೇಲೆ ದೂರು ದಾಖಲು ಮಾಡಿ ಜೈಲಿಗೂ ಕಳುಹಿಸುವ ಉನ್ನಾರ ನಡೆದಿತ್ತು.
ಧರ್ಮಸ್ಥಳದ ಧರ್ಮಾಧಿಕಾರಿಯವರಾದ ವೀರೇಂದ್ರ ಹೆಗ್ಗಡೆಯವರು ಮತ್ತು ಅವ ಸಂಸ್ಥೆಯ ಸಿಬ್ಬಂದಿಗಳು ನನ್ನ ಸಾವಿಗೆ ಕಾರಣ ಎಂದು ಇ-ಮೇಲೆ ಮೂಲಕ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಹಾಲಕ್ಷ್ಮಿಎಂಬುವವರು ದೂರು ನೀಡಿ ಆತ್ಮಹತ್ಯ ಮಾಡಿಕೋಂಡಿದ್ದು ಪೋಲೀಸರು ಯಾವ ಕ್ರಮ ಕೈಗೋಂಡಿದ್ದಾರೆ ಎಂಬುದೇ ತಿಳಿದ್ದಲ್ಲಾ.
ಈಗಾಗಲೆ ಇಂತಹ ಪ್ರಕರಣಗಳು ಸಾಕಷ್ಟಿದ್ದು ಬೆರಳೆಣಿಕೆಯಷ್ಟು ಬೆಳಕಿಗೆ ಬಂದಿವೆ
ಕಡಬ.ಉಡುಪಿ.ಬೆಳ್ತಂಗಡಿ.ವಿಜಯನಗರ.ಕಾರ್ಕಳ.ಬಂಟ್ವಾಳ.
ಚಿತ್ರದುರ್ಗ ಮಂಡ್ಯ.ವಿರಾಜಪೇಟೆ.ಶುಂಠಿಕೊಪ್ಪ.ಕೆ.ಆರ್.ಪೇಟೆ ಇನ್ನೂ ಮುಂತಾದ ಕಡೆಗಳಲ್ಲಿ ದೂರು ದಾಖಲಾಗಿದೆ.ಬಹುತೇಕ ಧರ್ಮಸ್ಥಳದ ಧರ್ಮಾಧಿಕಾರಿಯವರ ಹೆಸರು ದೂರುಗಳಲ್ಲಿದ್ದು ಯಾವ ಕ್ರಮಕೈಗೋಳ್ಳಬಹುದು ಎಂಬುದು ಜನರ ನಿರೀಕ್ಷೆಯಾಗಿದೆ
ಖಂಡಿತವಾಗಿಯೂ skdrdpಗೂ ಮೈಕ್ರೋ ಪೈನಾನ್ಸ ಗೂ ಸಂಬಂದವಿಲ್ಲಾ ಎಂಬ ಮಾತು ಅವರ ಅಂದ ಅನುಯಾಯಿಗಳದ್ದಾಗಿದೆ.ಆದರೆ ಒಂದು ವಿಚಾರ ಏನಂದ್ರೆ ಮಹುಳೆಯರಿಂದ ಹಣ ವಸೂಲಿ ಮಾಡುವಾಗ ಬ್ಯಾಂಕುನ ಅಧಿಕಾರಿಗಳು ಬರೋದಿಲ್ಲಾ ಎಲ್ಲವೂ ಈ ಸಂಸ್ಥೆಯ ಸಿಬ್ಬಂದಿಯೇ ವಸೂಲಿ ಮಾಡುತ್ತಾರೆ ಡಂದ ಮೇಲೆ ಈ ಮೈಕ್ರೋ ಪೈನಾನ್ಸ್ ಗೂ ವೀರೇಂದ್ರ ಹೆಗ್ಗಡೆಯವರಿಗೂ ಸಂಭಂದವಿದೆ ಅಲ್ವಾ
ಇವರು ಬಿಜಿನೆಸ್ ಕರೆಸ್ಪಾಂಡ್ ಮಾತ್ರ ಎಂದು ಕಥೆ ಹೇಳುವ ಈ ಸಂಸ್ಥೆ.ವಿದ್ಯಾರ್ಥಿವೇತನ.ಅಂಗವಿಕಲರಿಗೆ ಸಹಾಯ ಧನ.ಸರ್ಕಾರಿ ಶಾಲೆಗಳಿಗೆ ಅಥಿತಿ ಶಿಕ್ಷಕರು.ಹಾಲಿನ ಡೈರಿಗಳಿಗೆ ಸಹಾಯಧನ ನೀಡುತ್ತಿವೆ.ಆದರೆ ಅದು ಅಲ್ಪ ಪ್ರಮಾಣ ಇವರ ಅಕ್ರಮಗಳಿಗೆ ಹೊಲಿಸಿದರೆ ಅದು ಲೆಕ್ಕಕ್ಜೆ ಬರಲ್ಲಾ. ಈ ಬಗ್ಗೆ ಗವಿಘರ್ಜನೆ ಸತತವಾಗಿ ಮಾಹಿತಿಯನ್ನ ಸಾರ್ವಜನಿಕರಿಗೆ ನೀಡುತ್ತಿದ್ದು ಎಷ್ಟೋ ಜನ ಕೆಟ್ಟ ಯೋಚನೆಯನ್ಬೂ ಮಾಡಿದ್ದಾರೆ.ಯಾವಾಗಲು ಸಮಯ ಬಂದಾಗ ತಿಳಿಯೋದು.
ಅಂತು ಇಂತು ಕುಂತಿಮಕ್ಕಳಿಗೆ ರಾಜ್ಯವಿಲ್ಲಾ ಎಂಬಗಾಧೆಯಂತೆ ಇವರಿಂದ ಅನ್ಯಾಯಕ್ಕೋಳಗಾದವರಿಗೆ ನ್ಯಾಯ ಸಿಗೋದಿಲ್ಲಾ
ನೋಡುವ ಸತ್ಯ ಯಾವಾಗಲು ನಿಧಾನವಾಗಿ ಪರಿಣಾಮ ಬೀರುತ್ತೆ ಅಲ್ಲಿಯವರೆಗೆ ತಾಳ್ಮೆಯಿಂದ ಕಾಯುವ ಸರದಿ ಎಲ್ಲರದು
ಕೇಸ್ ನಂ ಮತ್ತು ದಿನಾಂಕಗಳೋಂದಿಗೆ ಮುಂದುವರಿಯಲಿದೆ.
ಜರ್ನಲಿಸ್ಟ್ : ಚಂದ್ರು ತಳವಾರ