ಬೆಳಗಾವಿ:ಮಾನ್ಯ ಅಬಕಾರಿ ಅಪರ ಆಯುಕ್ತರು ಅಪರಾಧ ಕೇಂದ್ರ ಸ್ಥಾನ ಬೆಳಗಾವಿ ಹಾಗೂ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಅಬಕಾರಿ ಉಪ ಆಯುಕ್ತರು ಬೆಳಗಾವಿ ಉತ್ತರ ಜಿಲ್ಲೆ ಮತ್ತು ಅಬಕಾರಿ ಉಪ ಅಧೀಕ್ಷಕರು ಚಿಕ್ಕೋಡಿ ಉಪಭಾಗ ಚಿಕ್ಕೋಡಿ ರವರ ಮಾರ್ಗದರ್ಶನದಲ್ಲಿ ದಿನಾಂಕ 31/03/2023 ರಂದು ಸಾಯಂಕಾಲ 6:18 ಗಂಟಿ ಸಮಯದಲ್ಲಿ ಹುಕ್ಕೇರಿ ವಲಯ ವ್ಯಾಪ್ತಿಯ ಹಿಟ್ನಿ ನಾಕಾ ಅಬಕಾರಿ ತನಿಖಾ ಠಾಣೆಯಲ್ಲಿ ಅಕ್ರಮವಾಗಿ ಮಹಾರಾಷ್ಟ್ರ ರಾಜ್ಯದ ದೇಸಿ ದಾರು ಸಂತ್ರ 180 ಎಮ್ ಎಲ್ ದ ಒಂದು ಬಾಕ್ಸ್ ಮಧ್ಯವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಕಾರು ನೊಂದಣಿ ಸಂಖ್ಯೆ ಎಂ ಹೆಚ್ 09 ಸಿಎಂ 9544 ನೇದರಲ್ಲಿ ಹೊಂದಿ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಕೊಲ್ಲಾಪುರ್ ಜಿಲ್ಲೆಯವರಾದ ಸ್ವಪ್ನಿಲ್ ರವೀಂದ್ರ ಖಾನ್ ವಿಲ್ಕರ್ ಮತ್ತು ದಾನಾಜಿ ಲಕ್ಷ್ಮಣ್ ಚೌಗುಲೆ ಎಂಬ ಆರೋಪಿತರಿಂದ 8.64 ಲೀಟರ್ ಮಹಾರಾಷ್ಟ್ರ ರಾಜ್ಯದ ದೇಶಿದಾರು(ಸಂತ್ರಾ)ಮಧ್ಯವನ್ನು ಮತ್ತು ಒಂದು ವಾಹನವನ್ನು ಜಪ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಘೊರ ಪ್ರಕರಣವನ್ನು ದಾಖಲಿಸಿ, ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ವಿಜಯಕುಮಾರ್ ಮೇಳವಂಕಿ ಇವರ ನೇತೃತ್ವದಲ್ಲಿ ಕಾರ್ಯಾಚರಣೆ.
ವರದಿ. ಕಲ್ಲಪ್ಪಾ ಮಾಳಾಜ
ಚಿಕ್ಕೋಡಿ ಉಪವಿಭಾಗ ಮಾರ್ಗದರ್ಶನದಲ್ಲಿ,ನೆರೆ ರಾಜ್ಯ ಮಹಾರಾಷ್ಟ್ರದ ಅಕ್ರಮ ದೇಶಿ ದಾರು ವಶಪಡಿಸಿಕೊಂಡ ಅಬಕಾರಿ ಇಲಾಖೆ!
Leave a comment
Leave a comment


