ಅನಮೊಡ: ದಾಳಿ ಮೇಲೆ ದಾಳಿ ಅಕ್ರಮ ಸರಾಯಿಕೊರರಿಗೆ ನಿದ್ದೆಗೆಡಿಸಿದ ಅಬಕಾರಿ ಇಲಾಖೆ! ಕನಾ೯ಟಕ ವಿಧಾನಸಭೆ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಮಾನ್ಯ ಅಬಕಾರಿ ಜಂಟಿಆಯುಕ್ತರು ಮಂಗಳೂರು ವಿಭಾಗ ಮಂಗಳೂರು. ಹಾಗೂ ಮಾನ್ಯ ಜಗದೀಶ ಎನ್ ಕೆ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದ ಮೇರೆಗೆ ಹಾಗೂ ಶ್ರೀ ಶಂಕರಗೌಡ ಪಾಟೀಲ ಮಾನ್ಯ ಅಬಕಾರಿ ಉಪ ಅಧೀಕ್ಷಕರು ಯಲ್ಲಾಪುರ ಉಪವಿಭಾಗ ಯಲ್ಲಾಪುರ ರವರ ಮಾರ್ಗದರ್ಶನ ಮೇರೆಗೆ ಚುನಾವಣೆಯ ನಿಮಿತ್ತ ಅಬಕಾರಿ ತನಿಖಾಠಾಣೆಯಲ್ಲಿ ಕಾಯ೯ನಿವ೯ಹಿಸುತ್ತಿರುವ ಪೊಲೀಸ ಸಿಬ್ಬಂದಿ ಹಾಗೂ ಎಸ್. ಎಸ್. ಟಿ ತಂದದವರೊಂದಿಗೆ ಜಂಟಿಯಾಗಿ ದಿನಾಂಕ. 03/04/ 2023 ರಂದು ಬೆಳಗಿನ ಜಾವ 2:30 ಗಂಟೆ ಸಮಯಕ್ಕೆ ಜೋಯಿಡಾ ತಾಲೂಕಿನ ಅನಮೋಡ ಗ್ರಾಮದ ಅಬಕಾರಿ ತನಿಖಾ ಠಾಣೆಯ ಮುಂಭಾಗದಲ್ಲಿ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣಿ ಮಾಡುತ್ತಿದ್ದಾಗ ಈಚರ ಕಂಪನಿ ಪ್ರೋ ವಾಹನ ನೋಂದಣಿ ಸಂಖ್ಯೆ
TS 07-UE-4772 ದರಲ್ಲಿ 54. 000 ಲೀಟರ್ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಸುರಾ ಪೆಂಚಲ ರೆಡ್ಡಿ ವಯಸ್ಸು: 53 # ಎಸ್. ವಿ. ನಗರ 9-8/6 RD No 11 ಕೆಸರಾಮ್ ಜಿಲ್ಲೆ: ಮೆಡಚಲ್ ರಾಜ್ಯ: ತೆಲಂಗಾಣ ಎಂಬುವವರನ್ನು ದಸ್ತಗಿರಿ ಮಾಡಲಾಗಿದ್ದು ವಾಹನ ಮಾಲೀಕನನ್ನು ಪತ್ತೆ ಹಚ್ಚಬೇಕಾಗಿದೆ. ಅಬಕಾರಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ರಾದ
ಶ್ರೀ ಶ್ರೀಕಾಂತ ಬಿ ಅಸೂದೆ
ಅಬಕಾರಿ ಪೇದೆಗಳಾದ
ಶ್ರೀ ಆರ್. ವಿ. ಭಟ್ಕಳ್
ಶ್ರೀ ನಾಗೇಂದ್ರ ಬೋವಿವಡ್ಡರ್
ಶ್ರೀ ಯು ಎನ್ ತುಳಜಿ.
ಹಾಗೂ
ಪೊಲೀಸ ಪೇದೆಗಳಾದ ವಿಠ್ಠಲ್ ಕಂಕಣವಾಡಿ , ಮುತ್ತಪ್ಪ ಲಮಾಣಿ ಮತ್ತು ಎಸ್. ಎಸ್. ಟಿ ತಂಡದವರಾದ ದೇವಾನಂದ ಏನ್ ದೇಸಾಯಿ
ಪಾಲ್ಗೊಂಡಿರುತ್ತಾರೆ. ಅಬಕಾರಿ ಸ್ವತ್ತು ಹಾಗೂ ವಾಹನದ ಅಂದಾಜು ಮೌಲ್ಯ 850800 /- ಆಗಿರುತ್ತದೆಎಂದು ಅಂದಾಜಿಸಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ.ವರದಿ:-ಚಂದ್ರು ತಳವಾರ
ಅನಮೊಡ ದಾಳಿ ಮೇಲೆ ದಾಳಿ ಅಕ್ರಮ ಸರಾಯಿಕೊರರಿಗೆ ನಿದ್ದೆಗೆಡಿಸಿದ ಅಬಕಾರಿ ಇಲಾಖೆ!
Leave a comment
Leave a comment


