ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯ ಹಾಗೂ ಹಳೆ ವಿದ್ಯಾರ್ಥಿಗಳ ಬಳಗದಿಂದ ಮೇಖಳಿ ಗ್ರಾಮದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರಾಯಬಾಗ ತಾಲೂಕು ಮಟ್ಟದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಪಂದ್ಯಾವಳಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಾಂತಾರಾಂ ಜೊಗುಳೆ ಸರ್ ಉದ್ಘಾಟಿಸಿದರು ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವಿಕ್ಷರಾದ ಶ್ರೀ ಎಂ ಪಿ ಜಿರಾಗಳಿ ಸರ್
ಶಾಲೆಯ ಪ್ರಬಾರಿ ಮುಖ್ಯೋಪಾಧ್ಯಾಯಿನಿ ಶ್ರೀ ವಿ ಎಸ್ ಸಮಾಜೆ ಮೆಡಂ , ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀ ಸಿದ್ರಾಮ ಕರಿಗಾರ, ಹಾಗೂ ಸದ್ಯಸರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ನೂರಹಮ್ಮದ ಕುಡಚಿ ಸರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಪತಿ ಶ್ರೀ ರವಿಂದ್ರ ಪಟೇಗಾರ,
ಉಪಾಧ್ಯಕ್ಷರಾದ ಶ್ರೀ ನಿಂಗಪ್ಪ ಬಿ ನಾಯಿಕ ಸದ್ಯಸರು ಆಗಿರುವ ,
ಶ್ರೀ ಬಸವರಾಜ ನಾಯಿಕ,ಕೃಷಪ್ಪಾ ದತ್ತವಾಡೆ , ಮಾಜಿ ಉಪಾಧ್ಯಕ್ಷರಾದ ಶ್ರೀ ಪಿ ಎ ನಾಯಿಕ,
ಶ್ರೀ ಸಂಜಿವ ಒಡೆಯರ್,
ಶ್ರೀ ಶಂಕರಯ್ಯ ಹಿರೆಮಠ, ಶ್ರೀ ಸಿದ್ದು ಕಾಂಬಳೆ ಡಿ ಎಸ್ ಎಸ್ ಮುಖಂಡರು,
ಶ್ರೀ ಸಿದ್ದು ಕಾಂಬಳೆ ರಕ್ಷಣಾ ವೇದಿಕೆ ಘಟಕದ ಅಧ್ಯಕ್ಷರು ,
ಶ್ರೀ ಶ್ರೀಧರ್ ಖಿಚಡೆ ಖ್ಯಾತ ಇಂಗ್ಲಿಷ್ ತರಬೇತಿದಾರರು ,
ಶ್ರೀ ನಾಗರಾಜ ಬಟನೂರೆ ಪತ್ರಕರ್ತರು
ಶ್ರೀ ಮಹಾಂತೇಶ ಪೂಜೆರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಶ್ರೀ ಅನಿಲ್ ಕೊಂತಗೊಳ, ಶ್ರೀ ಶಿವನಾಯಿಕ ನಾಯಿಕ, ಶ್ರೀ ಮುರಸಿದ್ದ ನಾಯಿಕ, ಶ್ರೀ ವಿಠ್ಠಲ ಪೂಜೆರಿ , ಶ್ರೀ ಸುನಿಲ್ ದೇಸಾಯಿ, ಶ್ರೀ ಕಾಂತು ಕೂಗೆ , ಶ್ರೀ ಮಲಕಾರಿ ಪೂಜೆರಿ , ಶ್ರೀ ಹಾಲಪ್ಪ ದೆಸಾಯಿ, ಶ್ರೀ ಶೇಖರ್ ನಾಯಿಕ ,
ಹಾಗೂ ಈ ಕಾರ್ಯಕ್ರಮದಲ್ಲಿ ಸಂಗಿತ ಸೇವೆ ಒದಗಿಸಿಕೊಟ್ಟ ,ಅಜಿತ ಲೊಕುರೆ ನಮ್ಮೂರಿನ ಗಾನ ಕೋಗಿಲೆ, ಹಾಗೂ ಗಣೇಶ ಲೋಕುರೆ ಊರಿನ ಮುಖಂಡರು ಯುವಕರು ನೌಕರರು ಉಪಸ್ಥಿತರಿದ್ದರು
ಕ್ರಿಡಾಕೂಟಕ್ಕೆ ಬಿಗಿ ಭದ್ರತೆ ರಾಯಬಾಗ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀ ಶೇಖರ್ ಸೈದಾಪುರ ಸರ್ ಹಾಗೂ ವೈದ್ಯಕೀಯ ಸೇವೆ ತಾಲೂಕ ಆಸ್ಪತ್ರೆಯ ಸಿಬ್ಬಂದಿ ರಾಣಿ ಸುಣಗಾರ ಮೆಡಂ ವಹಿಸಿದ್ದರು.
ಕಾಯ೯ಕ್ರಮದ ನಿರೂಪಣೆ ಕೆ ಇ ಪ್ರಕಾಶ ಸರ್ ನೆರವೇರಿಸಿದರು , ಎಸ್ ಜಿ ಪತ್ತಾರ ಮೆಡಂ ಒಂದಿಸಿದರು
ಕಬಡ್ಡಿ ಪಂದ್ಯಾವಳಿ ವಿಕ್ಷಣೆ ವಿವರಣೆಯನ್ನು ಸೊಮು ಮೆಖಳಿ ಅವರು ನೆರವೇರಿಸುವರು, ಆಗಮಿಸಿದ ಅತಿಥಿಗಳನ್ನು , ಎಸ್ ಜಿ ಖೋತ ಸರ್, ಶಿಂಧೆ ಸರ್, ಪಾಟಿಲ್ ಸರ್, ಉದಯ ಸರ್ ಸನ್ಮಾನ್ಯಿಸಿದರು
ಪಂದ್ಯಾವಳಿಯ ಮೈದಾನ ವ್ಯವಸ್ಥೆ ಸರಕಾರಿ ಪ್ರೌಢ ಶಾಲೆ ಹಾಲಿ ಹಾಗೂ ಮಾಜಿ ವಿದ್ಯಾರ್ಥಿಗಳು ಕಲ್ಪಸಿದರು