ನಿಪನಾಳ ಗ್ರಾಮದ ಶ್ರೀ ಸೋಮಲಿಂಗೇಶ್ವರ ಜಾತ್ರಾ ಮಹೋತ್ಸವ..!
ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಸೋಮಲಿಂಗೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಡಿಸೆಂಬರ್ 1, ಹಾಗು 2, ನೆ ತಾರೀಕಿನಂದು ನಡೆಯುವ ಭಕ್ತಿಯ ಜಾತ್ರಾ ಮಹೋತ್ಸವಕ್ಕೆ, ಎಲ್ಲಾ ಸಕಲ ಭಕ್ತ ವೃಂದಕ್ಕೂ, ಆದರದ ಸ್ವಾಗತ…👏ಬನ್ನಿ ನಾವೆಲ್ಲರೂ ಸೇರಿ, ಸೋಮಲಿಂಗೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮದಿಂದ ಆಚರಿಸೋಣ, ಆನಂದಿಸೋಣ!
ಸ್ವಾಗತ ಕೋರುವವರು…
ಸನ್ಮಾನ್ಯ ಶ್ರೀ ಯುವ ಕೇಸರಿ ಶಿವರಾಜ ಅಣ್ಣಾ ಪಾಟೀಲ,ಶ್ರೀ ಸೋಮಲಿಂಗೇಶ್ವರ ದೇವಋಷಿಗಳು ನಿಪನಾಳ ಹಾಗು ಎಲ್ಲಾ ಭಕ್ತ ವೃಂದ..!
ಜರ್ನಲಿಸ್ಟ ಚಂದ್ರು ತಳವಾರ