ರಾಯಭಾಗ ಮೆದುಳು ನಾಲಿಗೆಗೆ ಸಂಪರ್ಕವಿಲ್ಲದಂತೆ, ಮಾನ್ಯ ಶಾಸಕರು ವಿರುದ್ಧ ನಾಲಿಗೆ ಹರಿಬಿಟ್ಟು ಪೇಚಿಗೆ ಸಿಲುಕಿದ್ದ ಅರೆ ಹುಚ್ಚ ಶಿವಾನಂದ ನಾಯಕವಾಡಿ ವಿರುದ್ಧ ಕೊನೆಗೂ ಸೂಕ್ತ ಕ್ರಮ ಕೈಗೊಂಡ ಮಾನ್ಯ ಕರ್ನಾಟಕ ಘನ ಸರಕಾರ….ಎಸ್ ವೀಕ್ಷಕರೆ, ಇದು ಹೋರಾಟಗಾರರಿಗೆ, ನ್ಯಾಯ ನೀತಿ ಧರ್ಮಕ್ಕೆ ಸಿಕ್ಕ ಸಂದ ಜಯ.
ಕರ್ನಾಟಕ ಭೀಮರಕ್ಷಕ ಸಂಘಟನೆ ಸೇರಿದಂತೆ, ಹಲವಾರು ಸಂಘಟನೆಗಳು ಹಾಗು ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮದಲ್ಲಿಯೂ ಕೂಡ ಶಿವಾನಂದ ನಾಯಿಕವಾಡಿ ವಿರುದ್ಧ ಸುದ್ದಿ ಪ್ರಸಾರವಾಗಿತ್ತು. ಅದರಂತೆ ಮಾನ್ಯಗಣ ಸರಕಾರ ಯಚೆತ್ತು 21/2/2023 ರಂದು ಅಖಿಲ ಭಾರತ ಸೇವಾ ನಿಯಮ ದಡಿಯಲ್ಲಿ ಉಪ ಅರಣ್ಯ ಅಧಿಕಾರಿ ಶಿವಾನಂದ ನಾಯಿಕ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ ದುರ್ಯೋಧನ ಐಹೊಳೆ ಅವರು ಕಟ್ಟಡದ ವಿಷಯವಾಗಿ ಐಎಫ್ಎಸ್ ಅಧಿಕಾರಿ ಶಿವಾನಂದ ನಾಯಿಕ ಜೊತೆ ಫೋನಿನಲ್ಲಿ ವಿನಮ್ರತೆಯಿಂದ ಮಾತನಾಡುತ್ತಿರುವಾಗ ಶಿವಾನಂದ ನಾಯಿಕವಾಡಿ, ಶಾಸಕರಿಗೆ ಅವಾಜ್ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತಾನೊಬ್ಬ ಅಧಿಕಾರಿ ಎನ್ನುವುದನ್ನು ಮರೆತಿದ್ದ ಅರೆ ಹುಚ್ಚ ಶಿವಾನಂದ ನಾಯಕನಿಗೆ ಇದೀಗ ಘನ ಸರಕಾರ ತಕ್ಕ ಪಾಠ ಕಲಿಸಿದೆ. ಪರಿಜ್ಞಾನವಿಲ್ಲದಂತೆ, ಬಾಯಿ ಬಡಿದುಕೊಂಡು ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದ ನಾನ್ಸೆನ್ಸ್ ಐಎಫ್ಎಸ್ ಅಧಿಕಾರಿ ಇನ್ನು ಮುಂದಾದರು ಶಿಸ್ತು ಕ್ರಮ ಕಲಿತು ಮಾತನಾಡಬೇಕಿದೆ.
. ಜರ್ನಲಿಸ್ಟ್ಚ: ಚಂದ್ರು ತಳವಾರ