ಚಿಕ್ಕೋಡಿ: ವಾಲಿಬಾಲ್ ಪಂದ್ಯದಲ್ಲಿ ಗೆದ್ದು ಬೀಗಿದ, ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ಮುಗಳಿ ಪ್ರಥಮ!
ಮುಗಳಿ: ಶ್ರೀ ಜಗಜ್ಯೋತಿ ಬಸವೇಶ್ವರ ಜಾತ್ರೆಯ ನಿಮಿತ್ಯವಾಗಿ
ಪ್ರಪ್ರಥಮ ಬಾರಿಗೆ ಪ್ರಕೃತಿ ಸ್ಪೋರ್ಟ್ಸ್ ಕ್ಲಬ್ ಮುಗಳಿ ಇವರ ವತಿಯಿಂದ ಪುರುಷರ ಮುಕ್ತ ವ್ಹಾಲಿಬಾಲ್ ಪಂದ್ಯಾವಳಿಯನ್ನು
ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆ 9-00 ಗಂಟೆಗೆ ಪ್ರಾರಂಭ ಮಾಡಿದ ಪಂದ್ಯಾವಳಿ ರಾತ್ರಿ 11 ಗಂಟೆಗೆ ಮುಕ್ತಾಯಾವಾಯಿತು, ವಾಲಿಬಾಲ್ ಪಂದ್ಯದಲ್ಲಿ ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ಮುಗಳಿ ತಂಡ ಪ್ರಥಮ ಸ್ಥಾನ.ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮುಗಳಿ ಗ್ರಾಮದ ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ (ರಾಜು ಪಾಟೀಲ)ಇವರ ಪಂದ್ಯ ಪ್ರಥಮ ಸ್ಥಾನ ಪಡೆಯಿತು.ನಿನ್ನೆ ನಡೆದ ಪಂದ್ಯಾವಳಿಯಲ್ಲಿ 17 ಪಂದ್ಯಗಳ ಪೈಕಿ ಪ್ರಥಮ ಸ್ಥಾನ ಮುಗಳಿ, ದ್ವಿತೀಯ ಸ್ಥಾನ ರಾಯಬಾಗ, ತೃತೀಯ ಹಂಡ್ಯಾನವಾಡಿ, ಚತುರ್ಥ ಚಿಂಚಣಿ.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ : ಶ್ರೀ ಮಹಾವೀರ ಅಣ್ಣಾ ಮೋಹಿತೆ ಇವರ ಸುಪುತ್ರ ಗಣೇಶ್ ಅಣ್ಣಾ ಮೋಹಿತೆ, ಹಾಗೂ
ಶ್ರೀ ಈರಗೌಡ ಮ. ಪಾಟೀಲ
ಶ್ರೀ ಕುಮಾರ, ಕವಳಿಕಟ್ಟಿ, ಬಸಗೌಡ ಪಾಟೀಲ,
ಶ್ರೀ ರಾಜಕುಮಾರ ಸ. ಹರಗನ್ನವರ
ಶ್ರೀ ಸರದಾರ ನಿ. ಮಾದಿಗ
ವೇದಿಕೆ ಮತ್ತು ಸೌಂಡ ಸಿಸ್ಟಮ: ಶ್ರೀ ಶಿವರಾಜ ಡಿ. ಮುಗಳಿ ಗ್ರಾ ಹಾ ಸಾಲ ಬೆಳಕೂಡ ಅದೀಜಿ
ಪ್ರಥಮ ಬಹುಮಾನ :
15.001/.
ಶ್ರೀ ಶ್ರೀನಾಥ ಕೆಂಪಣ್ಣಾ ಮಾದಿಗ ಅವರಿಂದ
ದ್ವಿತೀಯ ಬಹುಮಾನ:
10.001/-
ಶ್ರೀ ಸಂಜು ಬಸಪ್ಪಾ ಅಸೋದೆ ಇವರಿಂದ
ತೃತೀಯ ಬಹುಮಾನ:
7.001/-
ಶ್ರೀ ರಾಜು ಪ್ರಕಾಶ ಕೆರೆಮನಿ ಇವರಿಂದ
ಚತುರ್ಥ ಬಹುಮಾನ:
5.001/-
ಶ್ರೀ ಪ್ರಭಾಕರ ಅಣ್ಣಪ್ಪಾ ಕಳಸಣ್ಣವರ ಮತ್ತು
ಶ್ರೀ ಸುರೇಶ ಮಾರುತಿ ಹರಗನ್ನವರ
ಶ್ರೀ ಗಂಗಾಧರ ಭೀ. ಮಾದಿಗ ಅವರಿಂದ ಎಲ್ಲ ಬಹುಮಾನಕ್ಕೆ ಟ್ರೋಫಿ ವಿತರಕರು
ಶ್ರೀ ಭುವನ ಭೀಮಪ್ಪಾ ಕಾಂಬಳೆ, ಇವರಿಂದ ಪ್ರಕೃತಿ ಸ್ಪೋರ್ಟ್ಸ್ ಕ್ಲಬ್ ಮುಗಳಿ ಕಮೀಟಿಗೆ ಟೀಶರ್ಟ ವಿತರಣೆ
ಮೈದಾನ ಕೊಡುಗೆದಾರರು : ಶ್ರೀ ರೋಹಿತ ಆರ್. ರೆಡೇರ
ಶ್ರೀ ಮಹಾದೇವ ಯ, ಮಾದಿಗ, ಶ್ರೀಕಾಂತ ಭೀ. ಮಾದಿನ
ಶ್ರೀ ವಿಯಾ ರವೀಂದ್ರ ಕಾಂಬಳೆ ಇವರಿಂದ ಮ್ಯಾನೇಜಮೆಂಟ: ಶ್ರೀ ಸಂತೋಷ ಭೀ, ಮಾದಿಗ,
ಶ್ರೀ ಅಮರ ಬಾ. ಯಾದಗೂಡೆ ಶ್ರೀ ಶಿವರಾಜ ಪಾ. ಕಾಂಬಳೆ
ಮುಖ್ಯ ನಿರ್ಣಾಯಕರು :
ಶ್ರೀ ಶಿವು ಕ, ಮಾದಿಗೆ
ಶ್ರೀ ಮಾಧವಾನಂದ ಶಿ ಪತ್ತಾರ
ಶ್ರೀ ರಮೇಶ ರಾ. ಕೊಂಕಣಿ
ಶ್ರೀ ರಘು ಚ. ಬಿದರಳ್ಳಿ ಈ ಎಲ್ಲ ಯುವಕರು ಪಂದ್ಯಾವಳಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿದರು.
ವಿಶೇಷ ವರದಿಗಾರ: ಬ್ರಹ್ಮಾಂನಂದ ಪತ್ತಾರ


