ಮಠ..ಸ್ವಾಮಿ..ಗುರು ಇವರನ್ನ ಕಂಡಾಗ ಏನೋ ಭಕ್ತಿ ಆದರೆ ಬೇವಾರ್ಸಿಗಳು ಮಠ.
ಸ್ವಾಮಿ ಹೆಸರಿನಲ್ಲಿ ನಡೆಸುವ ಕೆಲಸಗಳನ್ನ ನೆನಪಿಸಿಕೊಂಡರೆ…
ಹೆಣ್ಣು ಬಾಕ ಸ್ವಾಮಿಜಿಯೋಬ್ಬನ ಕರ್ಮಕಾಂಡ ಬೆಳಕಿಗೆ ಬಂದಿದೆ.
ಇವನಿಗೆ ತೆವಲಿದ್ರೆ ಮಠ ಬಿಟ್ಟು ಮದುವೆಯಾಗಿ ಸಂಸಾರ ಮಾಡಬಹುದಿತ್ತು ಅಲ್ವಾ
ರಾಯಬಾಗ ತಾಲ್ಲೂಕು ಮೇಖಳಿ ರಾಮ ಮಠದ ಲೋಕೇಶ್ವರ ಸ್ವಾಮಿ ಎಂಬ ಹೆಣ್ಣುಬಾಕ ನ ಕಥೆ.!
ಶಾಲೆಯಿಂದ ಮನೆಗೆಹೊರಟ್ಟಿದ್ದ 17 ವರ್ಷದ ಬಾಲಕಿಯನ್ನ ಇದೇ 13ನೇ ತಾರೀಖು ರಸ್ತೆಯಲ್ಲಿ ಬಾಲಕಿಯನ್ನ ಪುಸಲಾಯಿಸಿ ಮನೆಗೆ ಕಾರಿನಲ್ಲಿ ಬಿಡುತ್ತೇನೆ ಎಂದು ಕಾರು ಹತ್ತಿಸಿಕೊಂಡ ಈ ಕಾಮ ಪಿಪಾಸು ಕಾವಿಧಾರಿ ಮನೆಯ ದಾರಿ ತಪ್ಪಿಸಿ ರಾಯಚೂರು.ಬಾಗಲಕೋಟೆಯ ಕಡೆಗೆ ಕರೆದುಕೊಂಡು ಹೊಗಿದ್ದಾನೆ.
ನಂತರ ಬಾಗಲಕೋಟೆ ಯ ಲಾಡ್ಜ್ ನಲ್ಲಿ ರೂಂ ಮಾಡಿಕೊಂಡು ಆ ಅಪ್ರಾಪ್ತ ಬಾಲಕಿಯನ್ನ ಒತ್ತಾಯವಾಗಿ ತನ್ನ ಕಾಮತೃಷೆಗೆ ಸತತವಾಗಿ ಬಳಸಿಕೊಂಡು ನಂತರ 16ನೇ ತಾರೀಖಿನಂದು ಸಮಿಪದ ಮಹಾಲಿಂಗ ಪುರ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾನೆ.
ಹೊಗುವಾಗ ಈ ಕಾಮಿ ಸ್ವಾಮಿ ಬಾಲಕಿಗೆ ವಿಷಯ ಬೇರೆಯಾಗಿಗಾದರೂ ತಿಳಿಸಿದ್ದರೆ ನಿನಗೋಂದು ಗತಿ ಕಾಣಿಸುತ್ತೇನೆ ಎಂಬ ಎಚ್ಚರಿಕೆ ನೀಡಿದ್ದಾನೆ
ಏ ಮೂರ್ಖ ನೀನು ಈಗಾಗಲೇ ಗತಿ ಕಾಣಿಸಿದ್ದೀಯ ಇದಕ್ಕಿಂತ ಮತ್ತೇನು ಮಾಡಲು ಸಾದ್ಯ ಥೂ…ನಿನ್ನಂತವರಿಂದ ಧರ್ಮ. ಸಂಸ್ಕೃತಿಯ ಗೌರವಿಸುವವರಿಗೆ ಎಷ್ಟೋಂದು ನೊವುಂಟಾಗಿದೆ
ನಿನಗೆ ಹೆಣ್ಣು ಹಡೆದವರ ನೋವು ಗೋತ್ತಾ.
ಹಲ್ಕಟ್ ಲೋಕೇಶ್ವರ ನೀನು ಕಾಮೇಶ್ವರ ಎಂದು ಹೆಸರು ಬದಲಾಯಿಸಿಕೋ.
ಥೂ…ಇಂತಹ ಸ್ವಾಮಿಗಳಿಂದ ಧರ್ಮ ಕ್ಕೆ ಅಪಮಾನ.ಇವರಿಗೆ ಯಾವ ಶಿಕ್ಷೆ ನೀಡಿದ್ರು ಅದು ಕಡಿಮೆ
ಈಗಾಗಲೇ ಈ ಲೋಕೇಶ್, ಪೊಲೀಸರ ಅಥಿತಿಯಾಗಿದ್ದಾನೆ.
ಆದರೆ ಈತನಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ನೊವು ಯಾರಿಗೆ ಹೇಳುವುದು..
ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ ಲೋಕೇಶ್ ನಿಗೆ ಏನು ಮಾಡಬೇಕು
ಜರ್ನಲಿಸ್ಟ್: ಚಂದ್ರು ತಳವಾರ