ರಾಯಬಾಗ: ಕಾಡು ಹಂದಿ ಬೇಟೆಗಾರರನ್ನು ಖೆಡ್ಡಾಗೆ ಕೆಡಿವಿದ ಅರಣ್ಯ ಸಂಚಾರಿ ದಳ..!
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದವರು ಬೇಟೆ ಆಡಿ ಸಾಗಿಸಿಕೊಂಡು ಬರುವ ಖಚಿತ ಮಾಹಿತಿಯೊಂದಿಗೆ, ದೊಡ್ಡ ಬೇಟೆಗಾರರ ತಂಡವನ್ನು ಬೆಳಗಾವಿಯ ಅರಣ್ಯ ಇಲಾಖೆ ತಂಡ ಬಂಧಿಸಿದೆ.
ಗುಲ್ಬರ್ಗ ಅರಣ್ಯದಲ್ಲಿ ಬೇಟೆಯಾಡಿ ಹಂದಿಗಳನ್ನು ಹಿಡಿದು ತಂದಿದ್ದಾರೆ ಎನ್ನಲಾಗಿದೆ. ನಸುಕಿನ ಜಾವ ಬುಲೆರೋ ಪಿಕಪ್ ನಲ್ಲಿ ಆರು ಕಾಡು ಹಂದಿಗಳು ಸೇರಿದಂತೆ ೩ ಸತ್ತ ಹಂದಿಗಳನ್ನು ತೆಗೆದುಕೊಂಡು ಹೋಗುವಾಗ ರಾಯಬಾಗ ರಾಜವಾಡಿ ಹತ್ತಿರ ಭೂದಿಹಳ ಕ್ರಾಸ್ ನಲ್ಲಿ ಬೆಳಗಾವಿ ಅರಣ್ಯ ಸಂಚಾರಿ ದಳ ACF ಕವಿತಾ ಇರನಟ್ಟಿ RFO ಪುರುಷೋತ್ತಮ್ ರಾವುಜಿ ಡೆಪ್ಯೂಟಿ RFO ಹಂಜಿ ಡೆಪ್ಯೂಟಿ RFO ಸರಿಕರ ಡೆಪ್ಯೂಟಿ RFO ಮುಲ್ಲಾ ಸಿಂಬದಿಗಳಾದ ಬಿರಾದಾರ ಗಂಟಿ.
ಕವಿತಾ ಪ್ರವೀಣ್ ಜೊತಿ ಅಧಿಕಾರಿಗಳು
ಬುಲೆರೋ ಪಿಕಪ್ ನಲ್ಲಿದ್ದ ನಾಲ್ಕು ಜನರನ್ನು ಬಂಧಿಸಿ ಆರೋಪಿಗಳನ್ನು ನ್ಯಾಯಾಂಗ ಕಷ್ಟಡಿಗೆ ಒಪ್ಪಿಸಿದ್ದಾರೆ. ಅದರಂತೆ ಉಳಿದೆಲ್ಲ ಜೀವಂತಕಾಡು ಹಂದಿಗಳನ್ನು ರಕ್ಷಣೆ ಮಾಡಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ