ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಪಂಚಾಯತ ರಾಜ್ಯ ಜೂನಿಯರ ಇಂಜಿನಿಯರ್…!
ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಜಿಲ್ಲಾ ಪಂಚಾಯತ ಜೆಇ
ಪಂಡಿತ ಟಿ ವಾಘ ಎಂಬ ಲಂಚಬಾಕ ಇಂಜಿನಿಯರ ಗುತ್ತಿಗೆದಾರ ಮುತ್ತಪ್ಪ ಲಕ್ಷ್ಮಣ ಭಜಂತ್ರಿ ಕಡೆಯಿಂದ ೧೨೦೦೦ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ,….