ನಾಗರಾಳ; ದೀಪಾವಳಿ ಹಬ್ಬದ ನಿಮಿತ್ತ, ಇಂಡಿಯನ್ ಟೀಮ್ ನಾಗರಾಳದಲ್ಲಿ ಕ್ರಿಕೆಟ್ ಹಬ್ಬ.!
ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಹೈಸ್ಕೂಲ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಕರ್ನಾಟಕ ಭೀಮರಕ್ಷಕ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಈಶ್ವರ ಗುಡಜ ಅವರು ಉದ್ಘಾಟಿಸಿದರು.
ಬಳಿಕ ಪಂದ್ಯಾವಳಿಗಳಿಗೆ ಚಾಲನೆ ನೀಡಿ, ಯುವಕರು ಗ್ರಾಮೀಣ ಕ್ರೀಡೆಗಳ ಬಗ್ಗೆಹೆಚ್ಚು ಆಸಕ್ತಿ ವಹಿಸಬೇಕು.
ಕ್ರೀಡೆಗಳು ಪರಸ್ಪರ ಸ್ನೇಹವನ್ನು ಬೆಸೆಯುತ್ತವೆ. ಆಟಗಳಲ್ಲಿ ಸೋಲಾದರೆ, ಅನುಭವವನ್ನು, ಗೆಲುವು ಸಾಧಿಸಿದರೆ ಇನ್ನಷ್ಟು ಹುಮ್ಮಸ್ಸನ್ನು ವದ್ಧಿಸುತ್ತವದೆ ಎಂದು ಹೇಳಿದರು.
ಅದೇ ರೀತಿಯಾಗಿ ಪ್ರಥಮ ಬಹುಮಾನ ಐದು ಸಾವಿರ ರೂಪಾಯಿ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ವತಿಯಿಂದ ನೀಡಿದರು. ದ್ವಿತೀಯ ಬಹುಮಾನ ಶರತ ಮಾಂತೇಶ ದೊಡಮನಿ ನೀಡಿದರು.
ಒಂದನೇ ಟ್ರೋಫಿ ಶಿವಾನಂದ ಮಗದುಮ ಗ್ರಾಮ ಪಂಚಾಯತಿ ಸದಸ್ಯರು ನೀಡಿದರು. ಎರಡನೇ ಟೋಪಿ ಪ್ರೇಮ ಮಾ ದಾವಣೆ ನೀಡಿದರು. ಸ್ಟಿಕ್ ವಿತರಕರು ಪಾರಗೌಡ ಎಸ್ ಪಾಟೀಲ ನೀಡಿದರು. ಬಾಲ್ ವಿತರಕರು ಸುನಿಲ್ ಕೋಳಿ. ಸಾಗರ ಗುಡೂಡಗಿ. ಚಿದಾನಂದ ಪಾಟೀಲ. ರಮೇಶ್ ದಾವಣೆ ಗ್ರಾಮ ಪಂಚಾಯತ್ ಸದಸ್ಯರು, ಚಿದಾನಂದ ಪಾಟೀಲ ನಿಡಿದ.ಈವರುಗಳಿಗೆ ಕಮಿಟಿ ವತಿಯಿಂದ ಸನ್ಮಾನ ಮಾಡಿಲಾಯಿತು.
ಈ ಸಂದರ್ಭದಲ್ಲಿ ಕುತ್ತಬು ಜಮಾದಾರ.ಪಿಂಟು ದಾವಣೆ. ದೇವು ದಾವಣೆ ರವಿ ದಾವಣಿ ಬಾಪು ದಾವಣೆ ಗುಂಡು ಬಬಲೇಶ್ವರ್. ಸಾಬುದೀನ್ ಮುಲ್ಲಾ. ದೀಪಕ ದಾವಣೆ ಪ್ರಶಾಂತ ನವರೆ. ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ರಾಜು ಐಹೊಳೆ,
ವಿಠ್ಠಲ ಗಾಡಿವಡ್ಡರ ದೇವಾನಂದ ದೊಡಮನಿ ಸೇರಿದಂತೆ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.