ಹುಕ್ಕೇರಿ:-ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದ ಜನುಮಟ್ಟಿ ತೋಟದಲ್ಲಿರುವ ಹೊಲದಲ್ಲಿ ಉಳುವೆ ಮಾಡುವ ಎರಡು ಎತ್ತುಗಳು ಇವತ್ತಿನ ದಿವಸ ಮಾರ್ಚ್ 30 2023 ರಂದು ಮೊದಲನೇ ಬಾರಿಗೆ ಶರತ್ತು ಬಿಡಲು ಪ್ರಾರಂಭಿಸಿದರು ಇಟ್ನಾಳ್ ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿ ದೇವರ ಜಾತ್ರೆ ನಿಮಿತ್ಯವಾಗಿ ಎತ್ತಿನಗಾಡಿ ಶರತ್ ಅನ್ನು ನೇಮಿಸಿಕೊಂಡಿದ್ದು ಅಲ್ಲಿ ಯಾದಗೂಡು ಗ್ರಾಮದ ಜನ್ಮಟ್ಟಿ ತೋಟದ ಮಾಲೀಕರಾದ ಮಾರುತಿ ಗುರಪ್ಪ ಜನಮಟ್ಟಿ ಇವರು ಎತ್ತಿನಗಾಡಿ ಶಾರತ್ತಿನಲ್ಲಿ ಪಾಲ್ಗೊಂಡಿದ್ದರು ಅಲ್ಲಿ ಹೊಲದಲ್ಲಿ ಕೆಲಸ ಮಾಡುವ ಎತ್ತುಗಳು ಆ ಗ್ರಾಮದಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ ಆದ ಕಾರಣಕ್ಕಾಗಿ ಯಾದಗೂಡದಲ್ಲಿ ಜನ್ಮಟ್ಟಿ ತೋಟದಲ್ಲಿ ಹೆಮ್ಮೆ ತರುವಂತ ವಿಷಯವಾಗಿದೆ.ವರದಿ:-ಚಂದ್ರು ತಳವಾರ


