ರಾಯಬಾಗ: ಕಾಂಗ್ರೆಸ್ನ ಹಲವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹಲವು ಕಾಂಗ್ರೆಸ್ ಮುಖಂಡರು ಜನತಾದಳದ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಪ್ರತಾಪರಾವ ಪಾಟೀಲ ಹಾಗು ಯುವ ಕೇಸರಿ ಶ್ರೀ ಶಿವರಾಜ ಅಣ್ಣಾ ಪಾಟೀಲ ಅವರ ಆದೇಶದಂತೆ ಕಾಣಪ್ಪ. ಕಾ. ಬೋರಗೋಡ ಹಾಗು ಮಾಳಪ್ಪ ದೇವರುಷಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಗೊಂಡರು.