ಮಂಟೂರ: KILLER (TC) ತೆಲೆಯ ಮೇಲೆ ಯಮರಾಜನಂತೆ ಟ್ರಾನ್ಸ್ಪರ್ಮರ್. ಪ್ರಾಣಕ್ಕೆ ತರುತ್ತಿದೆ ಕುತ್ತು.!
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ಜನತಾ ಪ್ಲಾಟವೊಂದರಲ್ಲಿ ೧೧೦ ಕೆವಿ ವೊಲ್ಟೇಜನ ವಿದ್ಯುತ್ ಪ್ರವಹಕ (TC) ಸಾರ್ವಜನಿಕರ ಜೀವದ ಜೋತೆ ಚೆಲ್ಲಾಟವಾಡುತ್ತಿದೆ,ಯಾವಾಗ ಬೆಂಕಿ ಹತ್ತುತ್ತದೆಯೋ,ಯಾವಾಗ ಕಿಡಿ ಎಳ್ಳುತ್ತದೆಯೋ ಗೊತ್ತಾಗುತ್ತೆ ಇಲ್ಲ.
ಈ ಹಿಂದೆ ಬೆಂಕಿ ಅವಘಡ ಸಂಭವಿಸಿ ಒಂದು ಬಾರಿ ಮೌಲ್ಯದ ಬೆಲೆಯುಳ್ಳ ಎಮ್ಮೆಯೊಂದು ಸಾವನ್ನಪ್ಪಿದೆ.
ಅದೇ ಜಾಗದಲ್ಲಿ ಯಾರಾದರೂ ಸಾರ್ವಜನಿಕರು ಹಾಗೂ ಚಿಕ್ಕ ಮಕ್ಕಳು ಇದ್ದಿದ್ದರೆ ಗತಿ ಏನು ಎಂಬ ವಿಚಾರ ಗ್ರಾಮದ ಪ್ರತಿಷ್ಠಿತ ಗಣ್ಯರಿಗೆ ಇದು ತಲೆನೊವಾಗಿದೆ.
ಇನ್ನೂ ಇಂತಹ ಬಹುದೊಡ್ಡ ಸಮಸ್ಯೆ ಕಂಡು ಕಾಣುತ್ತಿದ್ದರು ಗ್ರಾಮದ ಪಿಡಿಒ ಕೂಡಾ ಅದನ್ನೆಲ್ಲಾ ಯಾರ ನೊಡ್ತಾರೆ ಸರ್ ನೀವ ಅದರ ಹತ್ತಿರ ಹೋಗಲೆ ಬೇಡಿ ನೀವೂ ಟಿಸಿ ಸಮೀಪ ಹೊಗುವದನ್ನ ಬಿಟ್ಟು ಬಿಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಈ ಪಂಚಾಯತ ಅಭಿವೃದ್ದಿ ಅಧಿಕಾರಿ,ಹೀಗಾಗಿ ಟಿಸಿ ತೆರವುಗೋಳಿಸಲು ಸ್ಥಳೀಯ ಸಾರ್ವಜನಿಕರು ಹಲವೂ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಿಲ್ಲದಂತಗಾಗಿದೆ.
ಯಾವೂದೇ ಅನಾಹುತ ಸಂಭವಿಸಿದರೆ ನೇರ ಹೊಣೆ ಪಿಡಿಒ ಆಗುತ್ತಾರೆಂದು ಸಾರ್ವಜನಿಕರು ಟಿವಿ೩ ವಾಹಿನಿ ಮಾದ್ಯಮದ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಸ್ಥಳಿಯರು ಆ ಟಿಸಿ ಎಷ್ಟು ಸಮಸ್ಯೆ ಮಾಡುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಲೆ ನೊಡ್ರಲ್ಲಿ ಟಿಸಿಗೆ ಬೆಂಕಿ ಹತ್ತಿದೆ ಅಯ್ಯೋ ಈ ದ್ರಷ್ಯ ನೊಡರಿ ಸಿಕ್ರೆ ಸತ್ತೆ ಹೊಗಬೇಕ ಅಲ್ಲಿ
ವಿದ್ಯುತ್ ಅವಘಡಕ್ಕೆ ಸಾವನ್ನಪ್ಪಿದರೆ ಪರಿಹಾರ ಬೇಡಿ ದೇವರೇ ನೀವ ಅದನ್ನ ತಗದ ಹಾಕ್ರಿ ಬೇರೆ ಕಡೆ ಜೀವ ಬದುಕಿಸಿ ಬದ್ನೆಕಾಯಿ ತಲೆಯುಳ್ಳ ಅಧಿಕಾರಿಗಳೆ ಶಾರ್ಟ ಆಗಿ ಸತ್ತ ಮ್ಯಾಲ ಬರಾವ ಅಂತಾರಿ ಪಿಡಿಒ ಏನ ಮಾಡೊದ್ರಿ ಎಷ್ಟ ಹೆಳೊದ್ರಿ ನಮ್ಮ ತೆಲಿ ಮ್ಯಾಲ ಬೆಂಕಿ ಇಟ್ಕೊಂಡ ತಿರುಗು ಪರಿಸ್ಥಿತಿ ಆಗಿದೆರಿ ನಮಗ ಜೀವಕ್ಕೆ ಹಾನಿ ಆದ್ರೆ ಪಿಡಿಓ ನೇ ಹೊಣೆಗಾರಿಕೆ ಹೊಂದುತ್ತಾನೆ.
ಹಲವೂ ಸಂಘಟನೆಗಳ ಮನವಿಗೆ ಸ್ಪಂದಿಸದ ಮಂಟೂರ ಪಂಚಾಯತ ಅಭಿವೃದ್ಧಿ ಅಧಿಕಾರಿ.
ತಕ್ಷಣ ಯಚೆತ್ತುಕೊಂಡು ಕ್ರಮ ತಗೆದುಕೊಳ್ಳದೆ ಇದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ