ಹುಕ್ಕೇರಿ: ಕೆನರಾ ಬ್ಯಾಂಕ ಪೀಲ್ಡ ಆಪೀಸರಗೆ ಅದ್ದೂರಿಯಾಗಿ ಬಿಳ್ಕೋಟ್ಟ ರೈತರು. ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಠ್ಠಣದಲ್ಲಿ ಕೆನರಾ ಬ್ಯಾಂಕವೊಂದರಲ್ಲಿ ಸತತ ಮೂರು ವರ್ಷಗಳ ಸೇವೆ ಸಲ್ಲಿಸಿದ ನಂದು ಬಾಳೆರಾವ್ ಎಂಬ ಸಿಬ್ಬಂದಿ ವರ್ಗಾವಣೆಗೊಂಡು ಮ್ಯಾನೇಜರ ಪೊಸ್ಟಗೆ ಆಯ್ಕೆಯಾಗಿ ಮಹಾರಾಷ್ಟ್ರದ ಜಳ್ನಾ ಎಂಬ ಪಠ್ಟಣಕ್ಕೆ ವರ್ಗಾವಣೆಗೊಂಡರು.
ಈ ಹಿನ್ನಲೆ ಹುಕ್ಕೇರಿಯಲ್ಲಿ ಮೂರು ವರ್ಷಗಳ ಸತತ ರೈತರ ಹಾಗೂ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು.
ಇಂದು ಪಠ್ಟಣದ ಹುಕ್ಕೇರಿ ಕೆನರಾ ಬ್ಯಾಂಕ್ ನಲ್ಲಿ ಅವರನ್ನ ಹಲವೂ ಮುಖಂಡರು ಹಾಗೂ ರೈತರು ಸಾರ್ವಜನಿಕರು ಎಲ್ಲರೂ ಶಾಲು ಮಾಲೆ ಸತ್ಕಾರ ಮಾಡುವ ಮೂಲಕ ಬೀಳ್ಕೋಟ್ಟರು ಈ ಸಂದರ್ಭದಲ್ಲಿ ಅವರಗೋಳ ಗ್ರಾಮದ ಮಾಜಿ ಸೈನಿಕರಾದ ಶ್ರೀ ಮಹಾಂತೇಶ ಸಿದಗೌಡಾ ಪಾಟೀಲ, ಅವರಗೋಳ ಗ್ರಾಮದ ಇನ್ನೋರ್ವ ಮುಖಂಡರಾದ ಅಣ್ಣಾಜಿ ಮೋಖಾಶಿ,ಅಪ್ಪು ಸಂಕಣ್ಣವರ, ನಾಯಿಕ,ಬ್ಯಾಂಕ ಗೆ ಬಂದ ಎಷ್ಟೊಂದು ಸಾರ್ವಜನಿಕರಿಗೆ ಸರ್ಕಾರದ ಹಾಗೂ ವ್ಯವಹಾರಕ್ಕೆ ಸಂಭಂದಿಸಿದಂತೆ ಜನರಿಗೆ ಅನೇಕ ರೀತಿಯ ಸಹಾಯ ಮಾಡಿ ಸಾರ್ವಜನಿಕ ಬಾಯಲ್ಲಿ ನೆನಸುವ ಹಾಗೇ ಹಾಗೇ ಕೆಲಸ ಮಾಡಿದ್ದಾರೆಂದು ಹೇಳಿ,ಮಾಲೆ ಹಾಕುವ ಮೂಲಕ ಬಿಳ್ಕೊಟ್ಟರು.ವರದಿ ಬ್ರಹ್ಮಾನಂದ ಪತ್ತಾರ.


