ಗೊಕಾಕ: ಕರ್ನಾಟಕ ಭೀಮ ರಕ್ಷಕ ಸಂಘಟನೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ; ಹಾಗು ಕಾನೂನಿನ ಅರಿವು ಕಾರ್ಯಕ್ರಮ
ಉದ್ಘಾಟನಾ ಕಾರ್ಯಕ್ರಮಕ್ಕೆ
ಚಿತ್ರನಟರು ಹಾಗೂ ಸಮಾಜ ಚಿಂತಕರು ಆಗಿರುವ ಚೇತನ ಅವರು ಹಾಗೂ ಗೋಕಾಕ ಸಿ.ಪಿ.ಐ.ಸಾಹೇಬರು ಸುರೇಶ ಬಾಬು ಅವರು ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘಟನೆ ವತಿಯಿಂದ ಅಥಿತಿಗಳಿಗೆ ಸನ್ಮಾನ ನಡೆಸಿದರು.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾದ ಎ.ಬಿ.ಮಲಬನ್ನವರ ಮಾತನಾಡಿ ಸಂಘಟನೆ ಬಹಳ ಒಳ್ಳೆಯ ಕಾರ್ಯಕ್ರಮ ಮಾಡಿಕೊಂಡು ಬಂದಿರುತ್ತಾರೆ ಹಾಗೂ ನಮ್ಮ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸೌಲಭ್ಯಗಳ ಸೌಲಭ್ಯ ಹೇಗೆ ಉಪಯೋಗ ಪಡೆದುಕೊಳ್ಳ ಬೇಕು ಎಂದು ಬಹಳ ಅಚ್ಚುಕಟ್ಟಾಗಿ ಹೇಳಿದರು ಕಾನೂನು ಏಲ್ಲಿರಿಗೂ ಅರ್ತ ಆಗ ಬೇಕು ಕಾನೂನು ತಿಳಿದುಕೊಳ್ಳಬೇಕು ಎಂದರು.
ಗೋಕಾಕ ಸಿ.ಪಿ.ಐ.ಸಾಹೇಬರು ಆದ ಸುರೇಶ ಬಾಬು ಅವರು ಮಾತನಾಡಿ ಕಾನೂನನ್ನು ಯಾರು ಗೌರವಹಿಸಿತ್ತಾರೂ ಅವರನ್ನು ನಾವು ಗೌರಹಿಸುತ್ತುವೇ ಎಂದರು.
ದಲಿತ ಮುಖಂಡರಾದ ರಮೇಶ ಮಾದರ ಮಾತನಾಡಿ ನಾವು ಎಲ್ಲರಿಗೂ ಕಾನೂನಿನ ಅರಿವು ಮೂಡಿಸುವಂತ ಕಾರ್ಯ ಮಾಡಬೇಕು ನಮ್ಮ ನಮ್ಮ ಸಂಘಟನೆಗಳು ಇದ್ದಾವೇ ಅಂತಃ ಕೆಲವೊಂದು ಗ್ರಾಮಗಳಲ್ಲಿ ದಲಿತರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ ಕರ್ನಾಟಕ ಭೀಮ ರಕ್ಷಕ ಸಂಘಟನೆ ಇನ್ನು ಹೀಗೆ ಬೆಳೆಯಲಿ ಎಂದು ಹೇಳಿದರು.
ಜಯಶ್ರೀ ಮಾದರ ವಕೀಲರು ಮಾತನಾಡಿ ಕಾನೂನು ಅರವಿಣ ಬಗ್ಗೆ ಬಹಳ ವಿಸ್ತಾರ ವಾಗಿ ಅಚ್ಚುಕಟ್ಟು ಆಗಿ ಹೇಳಿದರು ಕಾನೂನು ಬಾಹಿರ ಚಟುವಟಿಕೆ ಮಾಡ ಬೇಡಿ ತಪ್ಪು ಮಾಡ ಬೇಡಿ ಒಳ್ಳೆಯ ಸಂಘಟನೆ ಇದೆ ಸರ್ಕಾರದ ಸವಲತ್ತುಗಳನ್ನು ಬಡ ಜನರಿಗೆ ತಲುಪಿಸಿ ಓದುವ ಅಭ್ಯಾಸ ಇಟ್ಟುಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ವತಿಯಿಂದ ಬೆಳಗಾವಿ ಜಿಲ್ಲಾ ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಪ್ರಶಾಂತ ಪಾತ್ರುಟ ಅವರನ್ನು ಆಯ್ಕೆ ಮಾಡಲಾಯಿತು ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಜಿಲ್ಲಾ ಯುವ ಘಟಕದ ಕಾರ್ಯದರ್ಶಿಯಾಗಿ ಜಿಲ್ಲಾ ಖಜಾಂಜಿ ಯಾಗಿ ಇವರನ್ನು ಸಂಘಟನೆ ವತಿಯಿಂದ ಆಯ್ಕೆ ಮಾಡಲಾಯಿತು ಚಿತ್ರ ನಟರಾದ ಚೇತನ ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷರಾದ ಈಶ್ವರ ಗುಡಜ ಅವರು ಪ್ರಮಾಣ ಪತ್ರವನ್ನು ನೀಡಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಉದ್ಘಾಟಕರಾದ ಚಿತ್ರ ನಟರು ಹಾಗೂ ಸಮಾಜದ ಚಿಂತಕಾರದ ಚೇತನ ಅವರು ಹಾಗೂ ಗೋಕಾಕ ಸಿ.ಪಿ.ಐ.ಸಾಹೇಬರು ಸುರೇಶ ಬಾಬುರವರು.ಎ.ಬಿ.ಮಲಬ್ಬನ್ನವರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು.ಕರ್ನಾಟಕ ಭೀಮ ರಕ್ಷಕ ಸಂಘಟನೆ ಪ್ರಮುಖರಾದ ಮುದಲಿಂಗ ಗೋರಬಾಳ ನಾಗಪ್ಪ ಹರಿಜನ. ಅಶೋಕ ಲಗಮಪ್ಪಗೋಳ.ಶ್ರೀಮತಿ ಜಯಶ್ರೀ ಮಾದರ ವಕೀಲರು .ದಲಿತ ಮುಖಂಡರಾದ ರಮೇಶ ಮಾದರ.ಸತ್ತೇಪ್ಪ ಕರವಾಡಿ.ಪರಶುರಾಮ ರಾಮಗಾನಟ್ಟಿ.ಗೋಪಾಲ ಮರಮಸನವರ.ಚಿಂತಕರಾದ ಜಯನಂದ ಮಾದರ.
ರವಿ ಕಡಕೊಳ.ಶ್ರೀಮತಿ ಸುನಿತಾ ಕೋಣ್ಣೂರ.ಶ್ರೀಮತಿ ಕಮಲಾ ಕರೇಮ್ಮನವರ.ಸತೀಶ ಹರಿಜನ.ನಗರ ಸಭೆ ಉಪಾಧ್ಯಕ್ಷರಾದ ಬಸವರಾಜ ಅರೇನ್ನವರ.ಬಾಳೆಶ ಬಣಹಟ್ಟಿ.ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸುದೀರ ಜೋಡಟ್ಟಿ.ಅರ್ಜುನ ಗಂಡವಗೋಳ.ಸುನಿಲ ಕೋಟಬಾಗಿ.ಸುರೇಶ ಕಾಮೇವಾಡಿ.ಬಹಳ ಅಚ್ಚುಕತ್ತಾಗಿ ನಿರೂಪನೆ ಮಾಡಿದ ಸಿ.ಆರ.ಪಿ.ರಮೇಶ ಕೋಲಕಾರ ಅವರು ಹಾಜರಿದ್ದರು.