ಘೋಡಗೇರಿ: ಯುವಕ ಕಾಣೆ
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೆರಿ ಗ್ರಾಮದ
ಸಂಜೀವ ಶಿವಾನಂದ ಗೆಲ್ಲನವರ್ ಈತನು ರವಿವಾರ ದಿನಾಂಕ: 09/05/2023 ರಂದು ಮದ್ಯಾಹ್ನ 1 ಘಂಟೆಗೆ ಮನೆಯಿಂದ ಹೋಗಿದ್ದಾನೆ.
ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಇವತ್ತಿಗೆ ಒಂದು ವಾರದ ಕಳೆದರೂ ಮನೆಗೆ ಬಾರದೆ ಇರುವುದರಿಂದ ಮನೆಯವರೆಲ್ಲರೂ ತನ್ನ ಎಲ್ಲ ಸಂಬಂಧಿಕರ ಮನೆ ಉರೂ ಎಲ್ಲ ಕಡೆಗೆ ಹುಡುಕಾಡಿ. ಸಿಗದೆ ಇದ್ದ ಕಾರಣ ಇವತ್ತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ.ದೂರು ದಾಖಲಿಸಲಾಗಿದೆ.
ದಯಮಾಡಿ ಎಲ್ಲಿಯಾದರೂ ಈ ವ್ಯಕ್ತಿ ಕಂಡುಬಂದರೆ. ಹುಕ್ಕೇರಿ ಪೋಲಿಸ್ ಠಾಣೆಗೆ ಅಥವಾ ಅವರ ಸಂಬಂಧಿಸಿದವರಿಗೆ ಈ ನಂಬರಗೆ ಕರೆಮಾಡಿ…
ದುಂಡು ಮುಖ ಗೋದಿ ಬಣ್ಣ ಚಿಗುರು ಮಿಸೇ ಡಾರ್ಕ ಗುಲಾಬಿ ಶರ್ಟ ಧರಿಸಿರುತ್ತಾನೆ ಪತ್ತೆಯಾದಲ್ಲಿ ಯಮಕನಮರಡಿ ಪೋಲಿಸ್ ಠಾಣೆಗೆ ಮಾಹಿತಿ ನೀಡಲು ಕೊರಿದ್ದಾರೆ. 0833327333
7026151422 _ 8747075982


