ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ದಿನಾಂಕ 04:03:2024 ರಂದು ಬೆಳೆಗೆ ಸಮಯ 10: 30ಘಂಟೆಗೆ ಸ್ಥಳ: ನಾಗರಾಳ ಗ್ರಾಮದಲ್ಲಿ ಜನತಾಪ್ಲಾಟ ಹತ್ತಿರ ಮೂದೋಳ ಭವನದಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಯಬಾಗ ತಾಲೂಕಾ ಪದಾದಿಕಾರಿಗಳ ಆಯ್ಕೆ ಸಮಾರಂಭ ಹಾಗು ಬಡ ಜನರಿಗೆ ಆಹಾರ ಕೀಟ ವಿತರಣಾ ಕಾರ್ಯಕ್ರಮ ದೀಪ ಬೆಳೆಗುಸುವ ಮೂಲಕ ಕಾರ್ಯಕ್ರಮಕ್ಕೆ ಯುವ ದುರಿನವರಾದ ಅರುಣ ಐಹೊಳೆ ಅವರು ಹಾಗು ಮಹೇಶ ಕರಮಡ್ಡಿ ಸಂಘದ ರಾಜ್ಯಾಧ್ಯಕ್ಷರಾದ ಈಶ್ವರ ಗುಡಜ ಅವರು ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅರುಣ ಐಹೊಳೆ ಅವರು ಕರ್ನಾಟಕ ಭೀಮ ರಕ್ಷಕ ಸಂಘಟನೆ ರಾಜ್ಯದಂತೆ ಸಂಘಟನೆ ಮಾಡಲಿ ಹೆಚ್ಚಿನ ಒತ್ತು ವಿದ್ಯಾಭ್ಯಾಸಕ್ಕೆ ನೀಡಿ ಸರ್ಕಾರದ ಸವಲತ್ತುಗಳು ಬಡ ಜನರಿಗೆ ಸಿಗುವಂತೆ ಸಂಘಟನೆ ಮಾಡಲಿ ಸಂಘಟನೆ ಜೊತೆಗೆ ನಾವು ಮತ್ತು ನಮ್ಮ ತಂದೆ ಅವರು ಇರತ್ತಿವಿ ಅಂತ ಹೇಳಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು ಹಾಗು ಮುಖ್ಯ ಅತಿತಿಗಳಿಗೆ ಸನ್ಮಾನ ಮಾಡಲಾಯಿತು.
ಅಪ್ಪಸಾಬ ಕೆಂಗಣ್ಣವರ ಮಾತನಾಡಿ ಸಂಘಟನೆ ಮಾಡಿದ್ದು ನಮಗೆ ತುಂಬಾ ಸಂತೋಷ ಹಿಂತಾ ಕಾರ್ಯಕ್ರಮಗಳು ಆಗ ಬೇಕು ತಾಲೂಕಿನಲ್ಲಿ ದುರ್ಯೋಧನ ಐಹೊಳೆ ಅವರ ಕೆಲಸ ಕಾರ್ಯಗಳು ಚನ್ನಾಗಿ ನಡೀತಾ ಈದ್ದಾವೇ ಈ ಸಂಘಟನೆ ಮುಂದೆ ಹಲವಾರು ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಹೇಳಿದರು.
ಈ ಸಂಘಟನೆ ರಾಜ್ಯ ಅಧ್ಯಕ್ಷರಾದ ಈಶ್ವರ ಗುಡಜ ಮಾತನಾಡಿ ಈ ದೇಶ ಸರ್ವ ಜಾತಿ ಸರ್ವಧರ್ಮ ಸಮಾನತೆಯ ದೇಶ ಎತ್ತಿ ಹಿಡಿಯುವಂತಾ ಈ ದೇಶ ಈ ದೇಶಕ್ಕೆ ಸಂವಿಧಾನ ಕೊಡ ಬೇಕು ಅಂತ ಕೇವಲ ದಲಿತರಿಗೆ ಕೊಟ್ಟಿಲ್ಲ ಪ್ರತಿ ಒಂದು ಜಾತೀಗು ಕಾನೂನುಗಳನ್ನು ಕೊಟ್ಟಿದ್ದಾರೆ ಪ್ರತಿ ಒಂದು ಜಾತೀಗು ಮೀಸಲಾತಿ ಕೊಟ್ಟಿದ್ದಾರೆ ಆದರೇ ಕೇವಲ ಅವರನ್ನ ದಲಿತರಿಗೆ ಸೀಮಿತ ಮಾಡ ಬೇಡಿ ಅಂತ ಹೇಳಿದರು ಸಂಘದ ಉದ್ದೇಶ ತಿಳಿಸಿದ್ದರು.
ರೇಹಮಾನ ಮೂಕಾಶಿ.ಕರ್ನಾಟಕ ಭೀಮ ರಕ್ಷಕ ಸಂಘಟನೆ ಬೆಳಗಾವಿ ಯುವ ಘಟಕದ ಉಪಾಧ್ಯಕ್ಷ ಮಾತನಾಡಿದರು ಮಹಿಳಾ ಘಟಕ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಪರವಿನ ಬೋಜಗಾರ ಮಾತನಾಡಿದರು ಹಾಗು ನೂತನ ವಾಗಿ ಆಯ್ಕೆ ಆದ ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷರಾದ ಜಯಶ್ರೀ ಸೂರ್ಯವಂಶಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಜಯಶ್ರೀ ಸೂರ್ಯವಂಶಿ ಅವರನ್ನು ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು 1)ಕುತುಬುದ್ದೀಣ ಬಾಬು ಜಮಾದಾರ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷರಾಗಿ 2)ಗಜಾನನ ಹಣಮಂತ ದಾವನೇ ರಾಯಬಾಗ ತಾಲೂಕ ಅಧ್ಯಕ್ಷರಾಗಿ 3)ಸಾಗರ ಅಪ್ಪಾಸಾಬ ಸನದಿ ಅವರನ್ನು ರಾಯಬಾಗ ತಾಲೂಕಾ ಉಪಾಧ್ಯಕ್ಷರಾಗಿ 4)ದೇವರಾಜ ದಾವನೇ ರಾಯಬಾಗ ಉಸ್ತುವಾರಿ ಆಗಿ 5)ರಾಜು ಶಿಕಾಂದರ ಶೇಖ ರಾಯಬಾಗ ತಾಲೂಕಾ ಕಾರ್ಯದರ್ಶಿ 6)ಯಲಪ್ಪ ತಮ್ಮಾನಿ ದಾವನೇ ರಾಯಬಾಗ ತಾಲೂಕಾ ಖಂಜಾಜಿ 7)ಮಲಿಕ ಹನಮಂತ ಕೆಂಗಣ್ಣವರ ಯುವ ಘಟಕದ ರಾಯಬಾಗ ತಾಲೂಕಾ ಅಧ್ಯಕ್ಷರಾಗಿ 8)ರವಿ ಲಕ್ಷಣ ದಾವನೇ ಯುವ ಘಟಕದ ರಾಯಬಾಗ ತಾಲೂಕಾ ಉಪಾಧ್ಯಕ್ಷರಾಗಿ 9)ಪಾಂಡು ಮಹಾದೇವ ಹಕ್ಕೇ ಯುವ ಘಟಕ ರಾಯಬಾಗ ತಾಲೂಕಾ ಸಹ ಕಾರ್ಯದರ್ಶಿಯಾಗಿ 10)ಶಕೀಲ ಬಾಬು ಜಮಾದಾರ ಯುವ ಘಟಕ ರಾಯಬಾಗ ತಾಲೂಕಾ ಕಾರ್ಯದರ್ಶಿಯಾಗಿ 11)ಗಜನನ ಸೀದ್ರಾಮ ಬಬಲೇಶ್ವ್ರ ಯುವ ಘಟಕ ರಾಯಬಾಗ ತಾಲೂಕಾ ಖಂಜಾಜಿ 12)ಗಗನದೀಪ ಕುಮಾರ ಅವಳೆ ಬೆಳಗಾವಿ ಯುವ ಘಟಕದ ಕಾರ್ಯದರ್ಶಿ ಅಂತ ಎಲ್ಲರನ್ನೂ ಅಧ್ಯಕ್ಷರ ಮೇರೆಗೆ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಯುವ ದುರಿನರು ಅರುಣ ಐಹೊಳೆ .ಮಹೇಶ ಕರಮಡ್ಡಿ.ಅಪ್ಪಸಾಬ ಕೆಂಗಣ್ಣವರ ಮಾಂತೇಶ ದೊಡ್ಡಮನಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ಬೆಳಗಾವಿ ವಿಭಾಗೀಯ ಅಧ್ಯಕ್ಷರು. ರಾಜ್ಯ ಉಪಾಧ್ಯಕ್ಷರಾದ ರಾಜಶೇಕರ ಐಹೊಳೆ.ದೇವಾನಂದ ದೊಡಮನಿ ರಾಜ್ಯ ಖಂಜಾಜಿ.ಹನಮಂತ ದಾವನೆ.ದಲಿತ ಮುಖಂಡರು.ಅಣ್ಣಸಾಹೇಬ ಕೇಮಲಾಪೂರೆ.ಬೀಮು ಮೂದೋಳೆ.ಚಿದಾನಂದ ಮೂದೋಳೆ.ಅವನಪ್ಪ ಮೂದೋಳೆ.ಸುನಿಲ ದೊಡ್ಡಮನಿ ನಾರಾಯಣ ದಾವನೆ.ಕಾರ್ಯಕರ್ತರು ಉಪಸ್ಥಿತ ಇದ್ದರು