PSR HUMAN RIGHTS India ಸಂಘಟನೆಯ ಮಾಧ್ಯಮ ಘಟಕದ ಕರ್ನಾಟಕ ರಾಜ್ಯದ ಯುವ ಅಧ್ಯಕ್ಷರಾಗಿ ದಯಾನಂದ ಪೂಜೇರಿ ಆಯ್ಕೆ
ಬೆಳಗಾವಿ : ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಯುವ ಪತ್ರಕರ್ತರಾದ ದಯಾನಂದ ನಾಗಪ್ಪ ಪೂಜೇರಿ ಅವರನ್ನು PSR ಮಾನವ ಹಕ್ಕುಗಳ ಆಯೋಗ ಭ್ರಷ್ಟಾಚಾರ ನಿರ್ಮೂಲನೆ ವಿಭಾಗದ ಕರ್ನಾಟಕ ರಾಜ್ಯ ಯುವ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಶಾಂತ ಸಿಂಗ್ ರಜಪೂತ ಅವರು ಆದೇಶ ಹೋರಡಿಸಿರುತ್ತಾರೆ.
ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ನಮ್ಮ ವಾಹಿನಿ ಮುಖಾಂತರ ಹಾರೈಸುತ್ತೇವೆ.


