ಕಾಂಗ್ರೆಸ್ ಬಂಡಾಯ ಅಬ್ಯರ್ಥಿ ಇರ್ಪಾನ ತಾಳಿಕೋಟಿಯವರಿಂದ ಅಬ್ಬರದ ಪ್ರಚಾರ ರೋಡ ಶೋ,ಅಸಲಿ ಆಟ ಮುಂದೆ ಶುರು.!
ಖಾನಾಪೂರ: ಕಾಂಗ್ರೆಸ್ ಪಕ್ಷದ ಬಂಡಾಯ ಅಬ್ಯರ್ಥಿ ಕರೀಂ ಲಾಲ್ ತೆಲಗಿಯವರ ಅಳಿಯ ಶ್ರೀ ಇರ್ಪಾನ ತಾಳಿಕೋಟಿಯವರಿಂದ
ಬೀಡಿ ಹಾಗೂ ನಂದಗಡ ಗ್ರಾಮದಲ್ಲಿ ರೋಡ ಶೋ ಮುಖಾಂತರ ಮತಯಾಚಿಸಿದರು
ತಾಲೂಕಿನಾದ್ಯಂತ ನೂರಾರು ಕಾರ್ಯಕರ್ತರು ಅಬಿಮಾನಿಗಳು ಸಾತ ನೀಡಿದರು ಇವರ ಚಿಹ್ನೆ ಪ್ರೇಶರ ಕುಕ್ಕರ ತಾಲೂಕನ್ನ ಸಿಂಗಾಪೂರ ಮಾಡುವ ಕನಸು ಹೋತ್ತಿರುವ ಇರ್ಪಾನ ತಾಳಿಕೋಟಿಯವರನ್ನ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಅಬಿಮಾನಿಗಳು ಘೋಷನೆ ಕೂಗಿದರು
ಅದರಂತೆ ನಂದಗಡದಲ್ಲಿ ಆಮ ಆದ್ಮಿ ಪಕ್ಷದ ತಾಲೂಕು ಅದ್ಯಕ್ಷರಾದ ಭೈರು ಪಾಟೀಲರವರು ತಾಳಿಕೋಟಿಯವರಿಗೆ ತಮ್ಮ ಕಾರ್ಯಕರ್ತರೊಂದಿಗೆ ಬೆಂಬಲ ಸೂಚಿಸುವದಾಗಿ ಘೋಸಿಸಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳು ಬ್ರಷ್ಟಾಚಾರದಲ್ಲಿ ಮುಳಗಿವೆ ಅದಕ್ಕಾಗಿ ನಾವು ಪಕ್ಷೇತರ ಅಬ್ಯರ್ಥಿಯನ್ನ ಆರಿಸಿ ತರಬೇಕೆಂದು ಬೆಂಬಲ ಸೂಚಿಸುತ್ತಿದ್ದೇವೆ ಅಂತ ಹೇಳಿದರು.
ವರದಿ: ಜ್ಯೋತಿಬಾ ಬೆಂಡಿಗೇರಿ


