ಬೆಳಗಾವಿ:9ಕ್ಷೇತ್ರದ ಕಾಂಗ್ರೆಸ್ ಸಂಭವನೀಯ ಯಾರಿಗೆ ಟಿಕೆಟ್ ಸಾಧ್ಯತೆ! ಈಗಾಗಲೇ ಕಾಂಗ್ರೆಸ್ ಬೆಳಗಾವಿ ಒಂಬತ್ತು ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಇನ್ನುಳಿದ 9 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಗೆ ದಿನಗಣೆ ಆರಂಭವಾಗಿದೆ. ಈಗಾಗಲೇ ಕಾಗವಾಡ ಎಂಕನಮರಡಿ ಕುಡಚಿ ಹುಕ್ಕೇರಿ ಚಿಕ್ಕೋಡಿ ಸದಲಗಾ ಖಾನಾಪುರ್ ಬೈಲಹೊಂಗಲ್ ಬೆಳಗಾವಿ ಗ್ರಾಮೀಣ ರಾಮದುರ್ಗ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಘೋಷಣೆ ಮಾಡಿದ್ದು ಇನ್ನುಳಿದ 9 ಕ್ಷೇತ್ರದ ಸಂಭಾವನೆಯ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ.
ರಾಯಬಾಗ-ಶಂಭು ಕಲ್ಲೋಳಿಕರ
ಅಥಣಿ- ಗಜಾನನ ಮಂಗಸೂಳಿ.
ಸೌದತ್ತಿ- ವಿಶ್ವಾಸ್ ವೈದ್ಯ.
ಕಿತ್ತೂರು-ಡಿಬಿ ಇನಾಮದಾರ- ಲಕ್ಷ್ಮಿ ಇನಾಮದಾರ್.
ಗೋಕಾಕ-ಅಶೋಕ್ ಪೂಜಾರಿ (ಡಾಕ್ಟರ್ ಮಾಂತೇಶ್ ಕಡಾಡಿ ಸಾಧ್ಯತೆ).
ಅರಬಾವಿ- ಭೀಮಪ್ಪ ಗಡಾದ್( ಅರವಿಂದ್ ದಳವಾಯಿ)
ವರದಿ:-ಚಂದ್ರು ತಳವಾರ


