ಲೇಡಿ ಟೀಚರ್ ಡಿಂಗ್ ಡಾಂಗ್ ಆಟ ಬೆಳಕಿಗೆ, ಪ್ರೀತಿಸುವಂತೆ ವಿದ್ಯಾರ್ಥಿಗೆ ಕಾಟ ಕೊಟ್ಟ ಶಿಕ್ಷಕಿ!
ವಿದ್ಯಾರ್ಥಿಯ ಮೊಬೈಲ್ ಗೆ ಅ-ಶ್ಲೀ-ಲ ಮೆಸ್ಸೇಜ್ ಕಳುಹಿಸಿ ಮಜಾ ಅನುಭವಿಸುತ್ತಿದ್ದಳು ನೋಡಿ!!
October 13, 2023 by Public News
ಮಕ್ಕಳು ಮಾಡುವಂತಹ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿ, ಮುಂದಿನ ಜೀವನಕ್ಕೆ ಬೇಕಾಗುವಂತಹ ಒಳ್ಳೆಯ ಪಾಠಗಳನ್ನು ಹೇಳಬೇಕಾದಂತಹ ಶಿಕ್ಷಕರೇ ಇತ್ತೀಚಿನ ದಿನಭಾನಗಳಲ್ಲಿ ತಪ್ಪು ದಾರಿಗೆಯನ್ನು ಹಿಡಿಯುತ್ತಿದ್ದು ಅದೆಷ್ಟೋ ಕಡೆಗಳಲ್ಲಿ ಪಾಠ ಹೇಳಿಕೊಡುತ್ತೇನೆಂದು ಕರೆದು ವಿದ್ಯಾರ್ಥಿಗಳನ್ನು ದೈಹಿ.ಕ ಸಂಬಂಧಕ್ಕೆ ಪ್ರೇರೇಪಿಸುವಂತಹ ಕೆಲಸಗಳು ದಿನೇ ದಿನೇ ಬೆಳಕಿಗೆ ಬರುತ್ತಲೇ ಇವೆ.
ಅದರಂತೆ ಉತ್ತರ ಪ್ರದೇಶದಲ್ಲೊಂದು ಘಟನೆ ನಡೆದಿದ್ದು ಶಿಕ್ಷಕಿ(Teacher) ಒಬ್ಬಳು ತನ್ನ ಶಾಲೆಯಲ್ಲಿ ಓದುತ್ತಿದಂತಹ ಹುಡುಗನಿಗೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುವುದರ ಜೊತೆಗೆ ದೈ-ಹಿ-ಕ ಸಂ-ಬಂ-ಧಕ್ಕೆ ಪ್ರೇರೇಪಿಸುತ್ತಾ ಅ-ಶ್ಲೀ-ಲ ಸಂದೇಶಗಳನ್ನು ಕಳುಹಿಸಿದ್ದಾಳೆ. ಈ ಪ್ರಕರಣ ಸದ್ಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇರುವ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ(Cantt Police Station) ದಾಖಲಾಗಿದ್ದ ವಿದ್ಯಾರ್ಥಿಯ ಪೋಷಕರು ನೀಡಿರುವ ದೂರಿನ ಅನ್ವಯ ಪೊಲೀಸರು ತಮ್ಮ ತನಿಕೆಯನ್ನು ಪ್ರಾರಂಭಿಸಿದ್ದಾರೆ.
ಖಾಸಗಿ ಶಾಲೆಯೊಂದರಲ್ಲಿ(Private School) ಕೆಲಸ ಮಾಡುವಂತಹ ಶಿಕ್ಷಕಿ ಹತ್ತನೇ ತರಗತಿ ವಿದ್ಯಾರ್ಥಿಗೆ ಪ್ರತಿದಿನ ಅ.ಶ್ಲೀಲ ಸಂದೇಶಗಳನ್ನು ಕಳುಹಿಸುವುದರ ಜೊತೆಗೆ ಶಾಲೆಯಲ್ಲಿ ಆತನೊಂದಿಗೆ ಅ-ಸ-ಭ್ಯವಾಗಿ ವರ್ತಿಸುತ್ತಿದ್ದಳಂತೆ.
ಈ ಕುರಿತು ವಿದ್ಯಾರ್ಥಿ ತನ್ನ ಪೋಷಕರ ಬಳಿ ಮಾತನಾಡಿದ್ದು ಪೋಷಕರು ಪೋಲಿಸ್ ಠಾಣೆಯಲ್ಲಿ ಶಿಕ್ಷಕಿಯ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.
ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕಿ ತಮ್ಮ ಮಗನನ್ನು ಪ್ರೀತಿಸುವಂತೆ ಹಾಗೂ ಲೈಂಗಿಕ ಸಂಬಂಧವನ್ನು ಹೊಂದುವಂತೆ ಒತ್ತಡ ಹೇರುತ್ತಿದ್ದಾರೆ.
ಶಿಕ್ಷಕಿಯ ಬಳಿ ಮಾತನಾಡಿದಾಗ ಆಕೆಯೇ ಈ ಸತ್ಯವನ್ನು ಒಪ್ಪಿಕೊಂಡಿದ್ದು, ಅವರ ಪತಿ ಹಾಗೂ ಸಹೋದರ ಕೂಡ ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುವುದರಿಂದ ಮುಂದಿನ ದಿನಮಾನಗಳಲ್ಲಿ ನಮ್ಮ ಮಗನಿಗೆ ಇನ್ನಷ್ಟು ತೊಂದರೆ ನೀಡಬಹುದು.
ದಯವಿಟ್ಟು ವಿಚಾರಿಸಿ” ಎಂಬ ಹೇಳಿಕೆ ನೀಡಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಈ ವಿಚಾರದ ಕುರಿತು ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ಪ್ರಾರಂಭಿಸಿದಾಗ ಶಿಕ್ಷಕಿ ಇದನ್ನು ಒಪ್ಪಿಕೊಂಡಿದ್ದಾಳೆ. ಪ್ರಾಥಮಿಕ ತನಿಖೆ ಮುಗಿದು ಸತ್ಯಾಂಶ ಹೊರಬಂದ ಬೆನ್ನಲ್ಲೇ ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ.