ಅಯ್ಯಯ್ಯೋ… ನಾಯಿ ಮೊಲೆ ಚೀಪಿ ಹಾಲು ಕುಡಿದ ಯುವತಿ; ದೃಶ್ಯಾವಳಿ ವೈರಲ್ !
ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗ್ಬೇಕು, ಲೈಕ್ಸ್-ವೀವ್ಸ್ ಗಿಟ್ಟಿಸಿಕೊಳ್ಳಬೇಕೆಂದು ತರಹೇವಾರಿ ಮಂಗನಾಟ ಆಡುವವರನ್ನು ನೋಡಿರುತ್ತೀರಿ ಅಲ್ವಾ…
ಇಲ್ಲೊಬ್ಳು ಯುವತಿ ಕೂಡಾ ನಾನು ಕೂಡಾ ಹಿಂಗೇನೆ ಫುಲ್ ಫೇಮಸ್ ಆಗ್ಬೇಕು ಅಂತ ಆಕೆ ನಾಯಿ ಮೊಲೆ ಚೀಪಿ ಹಾಲನ್ನು ಕುಡಿದು, ಆ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ರೀಲ್ಸ್ ಮಾಡುವ ಸಲುವಾಗಿ ಜನ ಯಾಕೆ ಹೀಗೆ ಹುಚ್ಚರ ತರ ಆಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಈಗಂತೂ ಪುಟ್ ಪುಟಾಣಿ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೆ ರೀಲ್ಸ್ ಮಾಡೋದು ಒಂದು ಫ್ಯಾಶನ್ ಆಗಿ ಬಿಟ್ಟಿದೆ. ಅದರಲ್ಲೂ ಕೆಲವರಂತೂ ಕಡಿಮೆ ಸಮಯದಲ್ಲಿಯೇ ಸಖತ್ ಫೇಮಸ್ ಆಗ್ಬೇಕು ಅಂತ ಬಟ್ಟೆ ಬಿಚ್ಚಿ ಕುಣಿಯುವಂತಹದ್ದು, ಜೀವಕ್ಕೆ ಆಪತ್ತು ತಂದು ರೀಲ್ಸ್ ಮಾಡುವಂತಹದ್ದು, ಅಸಹ್ಯಕರ ವಿಡಿಯೋ ಮಾಡುವಂತಹದ್ದು ಇತ್ಯಾದಿ ಮಂಗನಾಟಗಳನ್ನು ಆಡ್ತಾರೆ. ಹೀಗೆ ಚಿತ್ರ ವಿಚಿತ್ರ ರೀಲ್ಸ್ಗಳಿಂದಲೇ ಫೇಮಸ್ ಆದವರು ಹಲವರಿದ್ದಾರೆ. ಇಲ್ಲೊಬ್ಳು ಯುವತಿ ಕೂಡಾ ನಾನು ಕೂಡಾ ಹಿಂಗೇನೆ ಫುಲ್ ಫೇಮಸ್ ಆಗ್ಬೇಕು ಅಂತ ಆಕೆ ನಾಯಿ ಮೊಲೆ ಹಾಲನ್ನು ಕುಡಿದು, ಆ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ರೀಲ್ಸ್ ಮಾಡುವ ಸಲುವಾಗಿ ಜನ ಯಾಕೆ ಹೀಗೆ ಹುಚ್ಚರ ತರ ಆಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಇಲ್ಲಿಯವರಿಗೆ ನಾಯಿ ಹಾಲನ್ನು ಕುಡಿಯುವಂತಹ ಸಾಹಸಕ್ಕೆಯಾರು ಕೂಡಾ ಕೈ ಹಾಕಿರಲಿಕ್ಕಿಲ್ಲ. ಆದ್ರೆ ಇಲ್ಲೊಬ್ಳು ಯುವತಿ ನಾನು ಹೇಗಾದ್ರೂ ಫೇಮಸ್ ಆಗ್ಬೇಕು ಎನ್ನುತ್ತಾ ರೀಲ್ಸ್ ಮಾಡುವ ಸಲುವಾಗಿ ನಾಯಿ ಮೊಲೆ ಚೀಪಿ ಹಾಲು ಕುಡಿಯುವ ಸಾಹಸಕ್ಕೆ ಕೈ ಹಾಕಿದ್ದಾಳೆ.