ಬಸ್ತವಾಡ: ಮನೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟು ಬಸ್ಮ. ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ, ಬೆಂಕಿ ತಗುಲಿ ಮನೆ ಸಾಮಗ್ರಿ ಹಾಗೂ ಮನೆ ಸುಟ್ಟು ಕರಕಲಾಗಿದೆ ಇನ್ನೂ, ಬೀದಿಗೆ ಬಂದ ಸಿಪಾಯಿ ಕುಟು ಇಲಾಹಿ ಸಿಪಾಯಿ ಅವರ ಮನೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅದೃಷ್ಟವಶಾತ ಯಾರು ಮನೆಯಲ್ಲಿ ಇರಲಿಲ್ಲ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಸಾಮಗ್ರಿಗಳು ಹಣ ಬಂಗಾರ ಬಟ್ಟೆ ತಿನ್ನುವ ಆಹಾರ ಎಲ್ಲವೂ ಸುಟ್ಟು ಬಸ್ಮವಾಗಿದೆ. ಎಂದು ತಿಳಿದುಬಂದಿದೆ.ಹುಕ್ಕೇರಿ
ಅಗ್ನಿಶಾಮಕ ತಂಡದವರು ಹಾಗೂ ಗ್ರಾಮಸ್ಥರು ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿದ್ದು ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು ಇಲಾಯಿ, ಸಿಪಾಯಿ ಕುಟುಂಬ ಬೀದಿಗೆ ಬಂದಂತಾಗಿದೆ.
ಬಸ್ತವಾಡ ಮನೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟು ಬಸ್ಮ.!.
Leave a comment
Leave a comment


