ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಳ ಅರಣ್ಯ ಪ್ರದೇಶದಲ್ಲಿ ಅನಾಮಧೇಯ ಮೃತ ಗಂಡಸು ಅಂದಾಜು 40 ರಿಂದ 45 ವಯಸ್ಸಿನವನ ಮೃತ ದೇಹ ಕೊಳೆತ ಸ್ಥಿತಿಯಲಿ ದೊರೆತಿರುತ್ತದೆ. ಮೃತನ ಮೈ ಮೇಲೆ ಬಿಳಿ ಬಣ್ಣದ ನೀಲಿ ಚಿತ್ರ ಇರುವ ಶರ್ಟ್, ನೀಲಿ ಚಡ್ಡಿ ಧರಿಸಿದ್ದು ಅದೆ.
ಮೃತನ ಹೆಸರು, ವಿಳಾಸ ಹಾಗೂ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ರಾಯಬಾಗ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.
ಪಿ.ಐ ರಾಯಬಾಗ: 9480804060