ಭುರುನಕಿ ರಸ್ತೆಯಲಿ ವಾಮಾಚಾರದ ಗಂಟು ಬೆಚ್ಚಿ ಬಿದ್ದ ಜನರು.!
ಭೂರುನಕಿ ಗ್ರಾಮದ ಕೃಷಿ ಪತ್ತಿನ್ ಸಹಕಾರಿ ಸಂಘದ ಚುನಾವಣೆ ಪ್ರಕ್ರಿಯೆ ಭರದಿಂದ ಸಾಗಿದ್ದು ಅಭ್ಯರ್ಥಿಗಳು ತಮ್ಮ ತಮ್ಮ ಗೆಲುವಿಗಾಗಿ ವಾಮಾಚಾರದ ಮೊರೆ ಹೋಗಿದ್ದಾರೆ ಅನ್ನುವ ಚರ್ಚೆ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
ಚುನಾವಣೆಗೆ ಎರಡು ಪೇನಲಗಳು ರಚನೆಯಾಗಿದ್ದು ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರುಪಟ್ಟಿದೆ
ಇದರ ಮಧ್ಯದಲ್ಲಿ ಭೂರುನಕಿ ಮಾಸ್ಕೆನಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಮೇಲೆ ವಾಮಾಚಾರದ ಗಂಟು ಕಂಡು ಬಂದಿದ್ದು ಸಾರ್ವಜನಿಕರನ್ನು ಬೆಚ್ಚಿಬಿಳಿಸಿದೆ ತೆಂಗಿನಕಾಯಿಗಳನ್ನು ತುಂಬಿದ ಚೀಲ ಅದರ ಮೇಲೆ ಗುಲಾಲು ಹೇರಚಲಾಗಿದೆ ಪಕ್ಕಕೆ ಬಿಳಿ ಬಟ್ಟೆ ಎಸೆಯಲಾಗಿದೆ.
ಚುನಾವಣೆಯ ಅಸಕ್ತಿಲಿರುವ ರೈತರು ಇದನ್ನು ಕಂಡು ಭಯಭೀತರಾಗಿದ್ದಾರೆ ವಾಮಚರವನು ನಿಯಂತ್ರಿಸಲು ಹಲವು ಕಾನೂನುಗಳು ಇದ್ದರೂ ಇದನ್ನು ನಂಬಿದ ಜನಾ ಕ್ಯಾರೇ ಎನ್ನದೇ ಮಾಟ ಮಂತ್ರ ಮಾಡುತ್ತಲೇ ಇದ್ದಾರೆ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಇದಕೆ ಕಡಿವಾಣ ಹಾಕಬೇಕಾಗಿದೆ.
ವರದಿ ಜ್ಯೋತಿಬಾ ಬೆಂಡಿಗೇರಿ


