ಬೆಳಗಾವಿ ಜಿಲ್ಲಾ ಮಾದಿಗ ಸಮಾಜ ಮಹಾಒಕ್ಕೂಟ ಮತ್ತು ಮಾದಿಗ ಬಂಧುತ್ವ ವೇದಿಕೆ(ರಿ).
ವತಿಯಿಂದ ಮಾದಿಗ ಸಮಾಜದ ನೂತನ ಸಚಿವರಿಗೆ ಭವ್ಯ ಸತ್ಕಾರ ಸಮಾರಂಭ ದ ಪೂರ್ವಭಾವಿ ಸಭೆಯನ್ನು ಇಂದು 31-05-2023 ಬುಧವಾರ ಮುಂಜಾನೆ 11:30 ಕ್ಕೆ ಬೆಳಗಾವಿಯ ಸರ್ಕ್ಯುಟ್ ಹೌಸ್ ದಲ್ಲಿ ನಡೆಸಲಾಯಿತು.
ಸರ್ವಾನು ಮತದಿಂದ ಕಮಿಟಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರು – ಶ್ರೀ ಬಸವರಾಜ್ ಅರವಳ್ಳಿ. ಕಾರ್ಯಧ್ಯಕ್ಷರು – ಶ್ರೀ ಅನಂತಕುಮಾರ್ ಬ್ಯಾಕೂಡ. ಅಧ್ಯಕ್ಷರು – ಡಾ. ಎನ್. ಪ್ರಶಾಂತ ರಾವ್. ಉಪಾಧ್ಯಕ್ಷರು – ಶ್ರೀ ಭಾಸ್ಕರ್ ಹಿರೇಮೇತ್ರಿ. ಉಪಾಧ್ಯಕ್ಷರು – ಶ್ರೀ ಯಲ್ಲಪ್ಪ ಹುದಲಿ. ಉಪಾಧ್ಯಕ್ಷರು – ಶ್ರೀ ಬಾಬು ಪೂಜಾರಿ. ಸಂಚಾಲಕರು ಶ್ರೀ ಸಂತೋಷ್ ಚನ್ನಮೇತ್ರಿ. ಸಂಚಾಲಕರು – ಶ್ರೀ ರಾಜು ಕೋಲಾ. ಸಂಚಾಲಕರು – ಶ್ರೀ ಮಲ್ಲಪ್ಪ ಕೆ. ಸಂಚಾಲಕರು – ಶ್ರೀ ಮಾರುತಿ ಕೆಳಗೇರಿ. ಸಂಚಾಲಕರು – ಶ್ರೀ ಮುತ್ತುರಾಜ ಹುಲ್ಲೆನ್ನವರ. ಪ್ರಚಾರ ಸಮಿತಿ ಅಧ್ಯಕ್ಷರು – ಶ್ರೀ ಅಜಿತ್ ಮಾದರ. ಮಾಧ್ಯಮ ಪ್ರತಿನಿಧಿ – ಉದಯ ರೆಡ್ಡಿ. ಸಲಹೆಗರಾರು – ಶ್ರೀ ವಿನಯನಿಧಿ ಕಮಾಲ.
ಹಾಗೂ 30ಕ್ಕೂ ಹೆಚ್ಚು ಸದಸ್ಯರು ಪೂರ್ವಭಾವಿ ಸಭೆಯಲ್ಲಿ ತಮ್ಮ ಸಲಹೆ ಸೂಚನೆ ಕೊಟ್ಟು ಕಾರ್ಯಕ್ರಮದ ಜಬಾಬ್ದಾರಿಯನ್ನು ಹೋಹಿಸಿಕೊಂಡರು.
ಸಮಾರಂಭದ ಕೊನೆಯಲ್ಲಿ ಒಬ್ಬ ಮಾದಿಗ ಕೋಟಿ ಮಾದಿಗ ಎಂದು ಜಯ ಘೋಷ ಹೇಳಲಾಯಿತು. ಜೈ ಮಾದಿಗ ಜೈ ಜೈ ಮಾದಿಗ…


