ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಮಾಡಿದ ಸರ್ಕಾರ: ಪ್ರಿಯಾಂಕ ಗಾಂಧಿ
ಖಾನಾಪೂರ ಪಟ್ಟಣದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಪ್ರಿಯಾಂಕಾ ಗಾಂಧಿ( ವಾದ್ರಾ)ರವರು ಖಾನಾಪೂರ ಪಟ್ಟಣದಲ್ಲಿ ಆಗಮಿಸಿದ್ದರು
ಈ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷವು ಕಳೆದ ಹತ್ತು ವರ್ಷದ ಅವದಿಯಲ್ಲಿ ಕಾಃಗ್ರೆಸ ಕಟ್ಟಿದ ಅಬಿವೃದ್ದಿಪರ ದೇಶವನ್ನು ಹಾಳು ಮಾಡಿದೆ ನೋಟ ಬದಲಾವಣೆ ಹಾಗೂ ಜಿ ಎಸ್ ಟಿ ಹೇಸರಲ್ಲಿ ಲೂಟಿಮಾಡಿದೆ ಪ್ರತಿಯೊಂದು ವಸ್ತುವಿನ ಬೇಲೆ ಎರಿಸಿ ಜನರ ಬದುಕನ್ನ ನರಕ ಮಾಡಿದೆ ಅಷ್ಟೆ ಅಲ್ಲದೆ ಕರ್ನಾಟಕದಲ್ಲಿ 40% ಕಮಿಷನ್ ಸರ್ಕಾರವೆಂದು ಬಿರುದು ಪಡೆದಿದೆ ಇಷ್ಟೆಲ್ಲಾ ಮಾಡಿ ಜನರೆದುರು ಯಾವ ಮುಖ ಹೋತ್ತು ಮತ ಕೇಳುತ್ತಾರೆ ನಾಚಿಕೆಯಾಗಬೇಕು ಎದು ಬಿಜೆಪಿ ವಿರುದ್ಧ ವಾಗ್ಧಾಳಿ ಮಾಡಿದರು
ಹೀಗಾಗಿ ಈ ಬಾರಿ ಜನರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ನಮ್ಮ ಸರ್ಕಾರದ ಗ್ಯಾರಂಟಿ ಬರವಸೆಗಳಾದ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ತಿಂಗಳು 2000
ಎಲ್ಲರ ಮನೆಗೆ ಪ್ರತಿತಿಂಗಳು 200 ಯುನಿಟ ವಿದ್ಯತ ಉಚಿತ
ಅನ್ನಬಾಗ್ಯ ಯೋಜನೆಯಿಂದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ
ಪದವಿದರರಿಗೆ 3 ಸಾವಿರ ಡಿಪ್ಲೋಮದವರಿಗೆ 15 ನೂರು ರೂಪಾಯಿ ಮಾಸಿಕ ಬತ್ಯೆ
ಕರ್ನಾಟಕದಾದ್ಯಂತ ಎಲ್ಲಿಯೆ ಪ್ರಯಾಣ ಮಾಡಿದರು ಉಚಿತ ಬಸ ಪಾಸ
ಇದೆಲ್ಲದರ ಜೋತೆಗೆ ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಟ 15 ಸಾವಿರ ಸಂಬಳ
ಆಶಾ ಕಾರ್ಯಕರ್ತರಿಗೆ ಕನಿಷ್ಟ 8 ಸಾವಿರ ಬಿಸಿಯೂಟದ ಕಾರ್ಯಕರ್ತರಿಗೆ ಕನಿಷ್ಟ 5 ಸಾವಿರ ಸಂಬಳ
ಕಾರ್ಯಕರ್ತರು ಸಾವಿಗಿಡಾದರೆ 3 ಲಕ್ಷ ಪರಿಹಾರ ಕೋಡುವದಾಗಿ ಘೋಸಿಸಿದರು
ಆದಕಾರಣ ಈ ಭಾರಿ ಕಾಂಗ್ರೆಸನ್ನ ಬೆಂಬಲಿಸಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಕೇಳಿಕೊಂಡರು
ಈ ಸಭೆಯಲ್ಲಿ ಅಬ್ಯರ್ಥಿಯಾದ ಡಾ. ಅಂಜಲಿ ನಿಂಬಾಳಕರ ಸತೀಶ ಜಾರ್ಕಿಹೋಳಿ ಕರ್ನಾಟಕ ಎಐಸಿಸಿ ಉಸ್ತುವಾರಿ ಶ್ರೀ ಸುರ್ಜೆವಾಲ ಇನ್ನಿತರ ಕಾರ್ಯಕರ್ತರು ಹಾಗೂ ಸಾವಿರಾರು ಅಬಿಮಾನಿಗಳು ಉಪಸ್ಥಿತರಿದ್ದರು
ವರದಿ: ಜ್ಯೋತಿಬಾ ಬೆಂಡಿಗೇರಿ


