ಜಿದ್ದಾ ಜಿದ್ದಿನ ಚುನಾವಣಾ
ಪ್ರಚಾರದ ಮಧ್ಯ ಗಾಯಗಳು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ನಾಯಕ ಪ್ರಕಾಶ ಹುಕ್ಕೇರಿ.
ಹಿರೇಕೊಡಿ:ಬಸ್ ನಿಲ್ದಾಣದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯವನ್ನು
ಅಂಬುಲೇನ್ಸ ಮೂಲಕ ಸರಕಾರಿ ಆಸ್ಪತ್ರೆಗೆ ಸೇರಿ ಮಾನವೀಯತೆ ಮೆರೆದ MLC ಪ್ರಕಾಶ ಹುಕ್ಕೇರಿ
ಆದರೆ ಇದು ಚುನಾವಣಾ ಗೀಮಿಕ ಅಲ್ಲಾ ಇಂಥಹ ಅನೇಕ ಅಪಘಾತಗಳು ಸಂಭವಿಸಿವೆ ಸಂದರ್ಭದಲ್ಲಿ ಮುಂದೆ ನಿಂತು ಗಾಯಾಳು ಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಉಪಚಾರಕ್ಕೆ ಧನ ಸಲಹಾ ಮಾಡಿದ ಉದಾಹರಣೆಗಳು ಅನೇಕ ಇವೆ. ವರದಿ:ಚಂದ್ರು ತಳವಾರ


