ಸಂಕೇಶ್ವರ: ದಾಖಲೆ ಇಲ್ಲದ ೧೧.೪೯೦೦/- ರೂಪಾಯಿ ಜಪ್ತ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಮತ್ತು ವಸ್ತುಗಳ ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸಿರುವ ಸಂಕೇಶ್ವರ ಹುಕ್ಕೇರಿ ಠಾಣೆಯ ಜಂಟಿ ಪೋಲಿಸರು ಪ್ರತ್ಯೇಕ ಒಂದು ಪ್ರಕರಣದಲ್ಲಿ ದಾಖಲೆ ಇಲ್ಲದ ೧೧,೪೯೦೦/- ಲಕ್ಷ ಹಣವನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.
ಕೊಲ್ಹಾಪೂರ ಬೆಳಗಾವಿ ಗಡಹಿಂಗ್ಲಜ ಮಾರ್ಗದಿಂದ ಕೊಲ್ಲಾಪುರಕ್ಕೆ ಹೊಗುವ ಕುಶಾಲ್ ಅಹುಜಾ ಇವನು ಸಂಕೇಶ್ವರ ಸಮೀಪದ ಹಿಟ್ಟಣಗಿ ನಾಕಾ ಚೆಕ್ ಪೋಸ್ಟ್ ಮಾರ್ಗವಾಗಿ ಸಾಗುತ್ತಿದ್ದ ಕಾರಿನ ತಪಾಸಣೆ ನಡೆಸಿದ ಪೋಲಿಸರು,ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೧೧,೪೯೦೦/- ರೂಪಾಯಿ ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಸಂಕೇಶ್ವರ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ ಪ್ರಲ್ಹಾದ ಚೆನ್ನಗಿರಿ ಹಾಗೂ ಹುಕ್ಕೇರಿ ಪೊಲಿಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ ತಹಶಿಲ್ದಾರ ಹಾಗೂ ಪಿಎಸ್ಐ ಸೇರಿದಂತೆ ಸಿಬ್ಬಂದಿಗಳಾದ ಸಿಪಿಸಿ ಬಸವರಾಜ ಮೇಲ್ಮಟ್ಟಿ ಶಿವರುದ್ರ ಚೌಗಲಾ.ಚುನಾವಣಾಧಿಕಾರಿಗಳು ಹಾಗೂ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.ವರದಿ:ಚಂದ್ರು ತಳವಾರ
ಸಂಕೇಶ್ವರ ದಾಖಲೆ ಇಲ್ಲದ ೧೧.೪೯೦೦/- ರೂಪಾಯಿ ಜಪ್ತಿ!!
Leave a comment
Leave a comment


