ಅಂಕಲಗುಡಕೇತ್ರ: ವೈದ್ಯ ಮಾಡಿದ ಯಡವಟ್ಟಿನ ಸುದ್ದಿ ಮಾಡಿದ್ದಕ್ಕೆ.ಕರೆ ಮಾಡಿ ಬೆದರಿಕೆ ಹಾಕಿ ಅವಾಚ್ಯವಾಗಿ ಬೈದು ನಿಂದಿಸಿದ ವೈದ್ಯನ ಬೆಂಬಲಿಗರು ಹೌದು ಕಳೆದ ದಿನಗಳ ಹಿಂದಷ್ಟೆ ವೈದ್ಯನೊರ್ವ ಹೈಡೊಜ ಇಂಜೆಕ್ಷನ್ ಗೆ ಯುವಕ ಬಲಿಯಾಗಿದ್ದ ಎಂದು ಸಾವನ್ನಪ್ಪಿದ ಮನೆಯವರು ಕರೆ ಮಾಡಿ ಸುದ್ದಿ ಮಾಡಲು ಹೇಳಿದ್ದರು ಇದನ್ನ ಆದರಿಸಿ ಸುದ್ದಿ ಬಿತ್ತರಿಸಿದ್ದೆವು ಆದರೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವದನ್ನ ಗಮನಿಸಿದ ವೈದ್ಯ ಸಾವನ್ನಪ್ಪಿದ ಮನೆಗೆ ಹೋಗಿ ೫ ಲಕ್ಷ ರೂಪಾಯಿ ಹಣ ಕೊಟ್ಟು ಬಚಾವ್ ಆಗಿದ್ದ.ಆದರೆ ಆಗಲಿ ಈ ನಕಲಿ ವೈದ್ಯನ ಮೇಲೆ ಕ್ರಮ ಕೈಗೊಳ್ಳದ ಆರೊಗ್ಯ ಇಲಾಖೆ ಹಿಂದೆಟು ಹಾಕುತ್ತಿದೆ.ಪೊನ ಕಾಲ್ ನಲ್ಲಿ ಬೆದರಿಕೆ ಹಾಕಿ ಅವಾಚ್ಯವಾಗಿ ಬೈದು ತಾಕತ್ತಿದ್ದರೆ ನಮ್ಮ ಗ್ರಾಮಕ್ಕೆ ಬಾ ಎಂದು ಕರೆಯುತ್ತಾರೆ. ಆಗ ಈ ವಿಷಯವನ್ನೆಲ್ಲ ನಮ್ಮ ಪತ್ರಿಕಾ ಬಳಗದವರಿಗೆ ಹೇಳಲು ನಿನೊಬ್ಬ ಸಿನಿಯರ್ ಪತ್ರಕರ್ತರ ದಿಟ್ಟತನದಿಂದ ಅಪಾರ ಪ್ರಮಾಣದ ಸುದ್ದಿಯನ್ನು ಮಾಡಿ ಸಮಾಜದಲ್ಲಿ ಬದಲಾವಣೆ ತಂದಿದ್ದಿಯಾ.ನಿನಗೆ ಆದರೂ ಒಂದೆ ನಮಗೆಲ್ಲರಿಗೂ ಬೈದ. ಹಾಗೇ ಎಂದು ವೈದ್ಯನ ಮನೆಗೆ ಕೆಳಲು ಹೊದಾಗ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ಬೈಕ್ ಗಳನ್ನ ಕಸಿದುಕೊಂಡು ಗೂಂಡಾಗಿರಿ ಮಾಡಿದ್ದಾರೆ ನಂತರ ಪೊಲಿಸರ ಸಹಾಯದಿಂದ ಈ ಗಲಾಟೆ ಶಾಂತಿ ಸ್ವರೂಪ ಪಡೆಯಿತು ಆದರೆ ಈ ನಕಲಿ ವೈದ್ಯನ ಮೇಲೆ ಜಿಲ್ಲಾಡಳಿತ ನಿರ್ದ್ಯಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರ ಬಳಗದವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವರದಿ:- ಚಂದ್ರು ತಳವಾರ
ವೈದ್ಯನ ಯಡವಟ್ಟಿಗೆ ಯುವಕ ಸಾವು ಸುದ್ದಿ ಮಾಡಿದ್ದಕ್ಕೆ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ!
Leave a comment
Leave a comment


